
ಶೇರು ಮಾರುಕಟ್ಟೆ ನಿಯಂತ್ರಕ ಸೆಬಿ, ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಅವರ ಸಹೋದರ ಅನಿಲ್ ಅಂಬಾನಿ, ತಾಯಿ ಕೋಕಿಲಾ ಬೆನ್, ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ಸೇರಿದಂತೆ ಇತರ ಒಂಬತ್ತು ಮಂದಿಗೆ ದಂಡ ವಿಧಿಸಲಾಗಿದೆ.
‘ಯುಗಾದಿ’ ಸಂದರ್ಭದಲ್ಲಿ ಜೋರಾಯ್ತು ಹೊಸ ವಾಹನ ಖರೀದಿ ಭರಾಟೆ
2020 ರ ಜನವರಿಯಲ್ಲಿ ಪ್ರವರ್ತಕರ ಶೇರುಗಳನ್ನು ಶೇಕಡಾ 6.83 ಕ್ಕೆ ಏರಿಸಲಾಗಿದ್ದು, ಈ ಮೂಲಕ ಸೆಬಿಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ.