alex Certify ಚಿನ್ನದ ಮೇಲೆ ಸಾಲ ಪಡೆಯಲಿಚ್ಚಿಸುವವರಿಗೆ SBI ನಿಂದ ಬಂಪರ್ ಆಫರ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಮೇಲೆ ಸಾಲ ಪಡೆಯಲಿಚ್ಚಿಸುವವರಿಗೆ SBI ನಿಂದ ಬಂಪರ್ ಆಫರ್…​..!

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಒಳ್ಳೆಯ ಬಡ್ಡಿ‌ ದರದ ಜೊತೆಗೆ ಹೆಚ್ಚಿನ ಕಾಗದ ಪತ್ರಗಳನ್ನ ಕೇಳದೆಯೇ ಗ್ರಾಹಕರಿಗೆ 50 ಲಕ್ಷ ರೂಪಾಯಿಗಳವರೆಗೆ ಚಿನ್ನದ ಮೇಲೆ ಸಾಲ ಸೌಲಭ್ಯವನ್ನ ನೀಡುವ ವ್ಯವಸ್ಥೆ ಮಾಡಿದೆ.

ಎಸ್​​ಬಿಐನಿಂದ ಚಿನ್ನದ ಮೇಲೆ ಸಾಲ ಪಡೆಯಬೇಕೆಂದುಕೊಂಡಿರುವ ಗ್ರಾಹಕರು 7208933143 ಸಂಖ್ಯೆಗೆ ಮಿಸ್ಡ್​​ ಕಾಲ್​ ಕೊಡುವ ಮೂಲಕ ಇಲ್ಲವೇ 7208933145 ಸಂಖ್ಯೆಗೆ GOLD ಎಂದು ಎಸ್​ಎಂಎಸ್​​ ಕಳಿಸುವ ಮೂಲಕ ಚಿನ್ನದ ಸಾಲದ ಬಗ್ಗೆ ಮಾಹಿತಿಯನ್ನ ಪಡೆಯಬಹುದಾಗಿದೆ.

ಉದ್ಯಮವನ್ನ ಮಾಡಲು ಹೆಚ್ಚಿನ ಬಂಡವಾಳ ಬೇಕು ಎಂದುಕೊಂಡಿರುವವರ ಬಗ್ಗೆ ಮೊದಲು ಎಸ್​ಬಿಐ ಯೋಚನೆ ಮಾಡಿದೆ. ಎಸ್​​ಬಿಐನಲ್ಲಿ ಚಿನ್ನದ ಸಾಲವನ್ನ ಪಡೆಯುವ ಮೂಲಕ 7.50 ಪ್ರತಿಶತ ಬಡ್ಡಿದರ, ಶೂನ್ಯ ಸಂಸ್ಕರಣಾ ಶುಲ್ಕ ಸೇರಿದಂತೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನ ನಿಮ್ಮದಾಗಿಸಿಕೊಳ್ಳಿ. ನಿಮಗೆ ನಮ್ಮಿಂದ ಕರೆ ಬೇಕು ಅಂದರೆ 7208933143 ಈ ಸಂಖ್ಯೆಗೆ ಮಿಸ್ಡ್​​ ಕಾಲ್​ ನೀಡಿ ಇಲ್ಲವೇ 7208933145 ಸಂಖ್ಯೆಗೆ ಗೋಲ್ಡ್ ಎಂದು ಮೆಸೇಜ್​ ಮಾಡಿ ಎಂದು ಎಸ್​ಬಿಐ ಟ್ವೀಟ್​ ಮಾಡಿದೆ.

— State Bank of India (@TheOfficialSBI) February 21, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...