
ಎಸ್ಬಿಐನಿಂದ ಚಿನ್ನದ ಮೇಲೆ ಸಾಲ ಪಡೆಯಬೇಕೆಂದುಕೊಂಡಿರುವ ಗ್ರಾಹಕರು 7208933143 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಇಲ್ಲವೇ 7208933145 ಸಂಖ್ಯೆಗೆ GOLD ಎಂದು ಎಸ್ಎಂಎಸ್ ಕಳಿಸುವ ಮೂಲಕ ಚಿನ್ನದ ಸಾಲದ ಬಗ್ಗೆ ಮಾಹಿತಿಯನ್ನ ಪಡೆಯಬಹುದಾಗಿದೆ.
ಉದ್ಯಮವನ್ನ ಮಾಡಲು ಹೆಚ್ಚಿನ ಬಂಡವಾಳ ಬೇಕು ಎಂದುಕೊಂಡಿರುವವರ ಬಗ್ಗೆ ಮೊದಲು ಎಸ್ಬಿಐ ಯೋಚನೆ ಮಾಡಿದೆ. ಎಸ್ಬಿಐನಲ್ಲಿ ಚಿನ್ನದ ಸಾಲವನ್ನ ಪಡೆಯುವ ಮೂಲಕ 7.50 ಪ್ರತಿಶತ ಬಡ್ಡಿದರ, ಶೂನ್ಯ ಸಂಸ್ಕರಣಾ ಶುಲ್ಕ ಸೇರಿದಂತೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನ ನಿಮ್ಮದಾಗಿಸಿಕೊಳ್ಳಿ. ನಿಮಗೆ ನಮ್ಮಿಂದ ಕರೆ ಬೇಕು ಅಂದರೆ 7208933143 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಇಲ್ಲವೇ 7208933145 ಸಂಖ್ಯೆಗೆ ಗೋಲ್ಡ್ ಎಂದು ಮೆಸೇಜ್ ಮಾಡಿ ಎಂದು ಎಸ್ಬಿಐ ಟ್ವೀಟ್ ಮಾಡಿದೆ.