alex Certify ಲಾಂಚ್‌ ಅಗುವ ಮುನ್ನವೇ ಲೀಕ್ ಆಯ್ತು ಗ್ಯಾಲಾಕ್ಸಿ ಎ52 ಫೋನ್‌ನ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಂಚ್‌ ಅಗುವ ಮುನ್ನವೇ ಲೀಕ್ ಆಯ್ತು ಗ್ಯಾಲಾಕ್ಸಿ ಎ52 ಫೋನ್‌ನ ವಿವರ

ಮುಂಬರುವ ದಿನಗಳಲ್ಲಿ ಲಾಂಚ್‌ ಆಗಲಿರುವ ಸ್ಯಾಮ್ಸಂಗ್ ಗ್ಯಾಲಾಕ್ಸಿಯ ಎ52 5ಜಿ ಸ್ಮಾರ್ಟ್‌‌ಫೋನ್‌ಅನ್ನು ಆನ್ಲೈನ್ ರೀಟೇಲರ್‌ ಒಬ್ಬರು ಲೀಕ್ ಮಾಡಿದ್ದು ಇದರ ಬೆಲೆ ಏನೆಂದು ಐಡಿಯಾ  ಬಿಟ್ಟುಕೊಟ್ಟಿದ್ದಾರೆ.

ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಗ್ಯಾಲಾಕ್ಸಿ ಎ52 5ಜಿ ಸ್ಮಾರ್ಟ್‌ಫೋನ್‌ಗೆ ಸಂಬಂಧಪಟ್ಟ ಮಾಹಿತಿಗಳು ಅದಾಗಲೇ ಸಾಕಷ್ಟು ಬಾರಿ ಲೀಕ್ ಆಗಿದ್ದು, ಪೋಲಿಶ್ ಮತ್ತು ಜರ್ಮನ್ ರೀಟೇಲರ್‌ಗಳು ಇದರ ಹಿಂದೆ ಇದ್ದಾರೆ. ಮಾರ್ಚ್ 17ರಂದು ಇವೆಂಟ್ ಒಂದರ ಮೂಲಕ ಗ್ಯಾಲಾಕ್ಸಿ ಎ52 5ಜಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸ್ಮಾಮ್ಸಂಗ್ ಸಿದ್ಧತೆ ನಡೆಸಿದೆ.

ʼಆಧಾರ್ʼ ಗೆ ಮೊಬೈಲ್ ನಂಬರ್ ಲಿಂಕ್ ಆಗಿಲ್ಲವೆಂದ್ರೂ ಸಿಗುತ್ತೆ ಈ ಸೌಲಭ್ಯ

ಈ ಸ್ಮಾರ್ಟ್‌ಪೋನ್‌ ಬೆಲೆಯು 38,500 ರೂಗಳು ಎಂದು ವರದಿಯಾದ ಬಳಿಕ ಅಮೆಜಾನ್ ಜರ್ಮನಿಯ ತಾಣದಲ್ಲಿ ಇದರ ಬೆಲೆ 38,900 ರೂ.ಗಳಷ್ಟಿದೆ ಎಂದು ಕಂಡುಬಂದಿತ್ತು. ಈ ಲಿಸ್ಟಿಂಗ್‌ನಲ್ಲಿ ಬೆಲೆಯೊಂದಿಗೆ ಅನೇಕ ಸ್ಮಾರ್ಟ್‌‌ಫೋನ್‌ನ ಅನೇಕ ಸ್ಪೆಸಿಫಿಕೇಷನ್‌ಗಳನ್ನು ಸಹ ನೀಡಲಾಗಿದೆ. ಆದರೆ ಅಮೆಜಾನ್ ಮುಖಾಂತರ ಮೂರನೇ ಪಾರ್ಟಿ ಸೆಲ್ಲರ್‌ ಒಬ್ಬರು ಈ ಲಿಸ್ಟಿಂಗ್‌ ಮಾಡಿದ್ದ ಕಾರಣ ಇದು ಸ್ಪಷ್ಟವಾಗಿದೆ ಎನ್ನಲು ಬರುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...