alex Certify ರೇರಾ ಕಾಯ್ದೆಗೆ ತಿದ್ದುಪಡಿ: ಫ್ಲಾಟ್, ನಿವೇಶನ ಖರೀದಿದಾರರಿಗೆ ʼಗುಡ್ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇರಾ ಕಾಯ್ದೆಗೆ ತಿದ್ದುಪಡಿ: ಫ್ಲಾಟ್, ನಿವೇಶನ ಖರೀದಿದಾರರಿಗೆ ʼಗುಡ್ ನ್ಯೂಸ್ʼ

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರುವ ಮೂಲಕ ಸೇಲ್ ಅಗ್ರಿಮೆಂಟ್ ಕಾನೂನು ಬದ್ಧಗೊಳಿಸಿದೆ.

ಈ ಮೂಲಕ ನಿವೇಶನ, ಫ್ಲಾಟ್ ಖರೀದಿಸುವವರಿಗೆ ರಕ್ಷಣೆ ನೀಡಿದೆ. ಛಾಪಾ ಕಾಗದದ ಮೇಲೆ ಮಾಡಿಕೊಂಡ ಕ್ರಯ ಒಪ್ಪಂದವನ್ನು ಕಾನೂನುಬದ್ಧ ದಾಖಲೆ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಇನ್ನು ಮುಂದೆ ಸರ್ಕಾರದಿಂದಲೇ ನಿಗದಿತ ಅರ್ಜಿ ನಮೂನೆ ನೀಡಲಿದ್ದು ಅದರಲ್ಲಿ ಒಪ್ಪಂದ ಮಾಡಿಕೊಳ್ಳಬೇಕು. ಆಗ ಮಾನ್ಯತೆ ಸಿಗಲಿದೆ. ರೇರಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಖರೀದಿದಾರರು ಮತ್ತು ಮಾರಾಟಗಾರರಿಗೆ ಅನುಕೂಲವಾಗುತ್ತದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...