alex Certify ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ರಿಚಾರ್ಜ್ ನಲ್ಲಿ ಭರ್ಜರಿ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ರಿಚಾರ್ಜ್ ನಲ್ಲಿ ಭರ್ಜರಿ ಕೊಡುಗೆ

ರಿಲಯನ್ಸ್ ಜಿಯೋ ಗ್ರಾಹಕರಿಗೆ ವಿಶೇಷ ರಿಚಾರ್ಜ್ ಕೊಡುಗೆ ಪರಿಚಯಿಸಲಾಗಿದೆ. ಒಂದು ರಿಚಾರ್ಜ್ ಮಾಡಿಸಿದರೆ ಅದೇ ಮೊತ್ತದ ಮತ್ತೊಂದು ರಿಚಾರ್ಜ್ ಗ್ರಾಹಕರಿಗೆ ಲಭ್ಯವಿದೆ.

ಜಿಯೋ ಗ್ರಾಹಕರು 39 ರೂಪಾಯಿ ಮೌಲ್ಯದ ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಗ್ರಾಹಕರಿಗೆ 39 ರೂಪಾಯಿ ಹೆಚ್ಚುವರಿ ಕೊಡುಗೆ ಲಭ್ಯವಿದೆ. ಅದೇ ರೀತಿ 69 ರೂ. ರಿಚಾರ್ಜ್ ಮಾಡಿಸಿದ ಗ್ರಾಹಕರಿಗೆ 14 ದಿನಗಳಿಗೆ ಹೆಚ್ಚುವರಿಯಾಗಿ ಮತ್ತೆ 14 ದಿನಗಳ ವ್ಯಾಲಿಡಿಟಿ ಸಿಗಲಿದೆ.

75 ರೂಪಾಯಿ ರಿಚಾರ್ಜ್ ನಲ್ಲಿ ಕೂಡ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ. 125 ರೂಪಾಯಿ, 155 ಹಾಗೂ 185 ರೂಪಾಯಿ ರಿಚಾರ್ಜ್ ನಲ್ಲೂ ಆಫರ್ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...