alex Certify ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ದಿನಕ್ಕೆ 3 ಜಿಬಿ ಹೈಸ್ಪೀಡ್ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ದಿನಕ್ಕೆ 3 ಜಿಬಿ ಹೈಸ್ಪೀಡ್ ಡೇಟಾ

ನವದೆಹಲಿ: ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಪ್ಲಾನ್ ಪರಿಚಯಿಸಿದೆ.

999 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 3ಜಿಬಿ ಹೈಸ್ಪೀಡ್ ಡೇಟಾ ದೊರೆಯಲಿದೆ. ಈ ಪ್ಲಾನ್ ನಡಿ ಜಿಯೋದಿಂದ ಜಿಯೋಗೆ ಹಾಗೂ ಇತರೆ ನೆಟ್ವರ್ಕ್ ಗಳಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು 100 ಎಸ್ಎಂಎಸ್ ಸೌಲಭ್ಯವಿದೆ.

ರಿಲಯನ್ಸ್ ಜಿಯೋ 999 ಪ್ರಿಪೇಯ್ಡ್ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು ದಿನಕ್ಕೆ 3ಜಿಬಿ ಹೈಸ್ಪೀಡ್ ಡೇಟಾ ಜೊತೆಗೆ ಜಿಯೋದಿಂದ ಜಿಯೋಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಇತರೆ ನೆಟ್ವರ್ಕ್ ಗಳಿಗೆ 3000 ನಿಮಿಷಗಳ ಕಾಲ ಕರೆ ಸೌಲಭ್ಯ ನೀಡಲಾಗಿದೆ.

ಇದರೊಂದಿಗೆ ಜಿಯೋ ಸರ್ವಿಸ್ ಗಳಿಗೆ ಉಚಿತ ಪ್ರವೇಶವಿದ್ದು ದಿನಕ್ಕೆ 100 ಎಸ್ಎಂಎಸ್ ನೀಡಲಾಗಿದೆ. 349 ರೂಪಾಯಿ ಪ್ಲಾನ್ ಗಳಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ 3ಜಿಬಿ ಡೇಟಾ, 555 ರೂಪಾಯಿ ಪ್ಲಾನ್ ನಲ್ಲಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 1.5 ಜಿಬಿ ಡೇಟಾ ನೀಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...