alex Certify ಜಿಯೋ ಬಂದ್ ಮಾಡಿದೆ ಎರಡು ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಬಂದ್ ಮಾಡಿದೆ ಎರಡು ಪ್ಲಾನ್

Representational Image

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಎರಡು ಯೋಜನೆಗಳನ್ನು ನಿಲ್ಲಿಸುವುದಾಗಿ ಘೋಷಿಸಿದೆ.  49 ರೂಪಾಯಿ ಮತ್ತು 69 ರೂಪಾಯಿಗಳ ಎರಡೂ ಪ್ರಿಪೇಯ್ಡ್ ಯೋಜನೆಗಳನ್ನು ಬಂದ್ ಮಾಡಿದೆ. ಇಟಿ ವರದಿಯ ಪ್ರಕಾರ, ಕಂಪನಿಯು ಈ ಯೋಜನೆಯನ್ನು ವೆಬ್ಸೈಟ್‌ನಿಂದ ತೆಗೆದು ಹಾಕಿದೆ.

ಈ ಎರಡೂ ಯೋಜನೆಗಳು ಜಿಯೋಫೋನ್ ಬಳಕೆದಾರರಿಗೆ ಲಭ್ಯವಾಗ್ತಿತ್ತು. ಇವು ಅಲ್ಪಾವಧಿಯ ಯೋಜನೆಗಳಾಗಿದ್ದವು. ಈ ಪ್ಲಾನ್ ನಲ್ಲಿ ಡೇಟಾವನ್ನು ಸಹ ನೀಡಲಾಗ್ತಿತ್ತು. 69 ರೂಪಾಯಿಗಳ ಯೋಜನೆಯಲ್ಲಿ 14 ದಿನಗಳ ಮಾನ್ಯತೆಯನ್ನು ನೀಡಲಾಗ್ತಿತ್ತು.

69 ರ ಯೋಜನೆಯು 7 ಜಿಬಿ ಡೇಟಾವನ್ನು ಹೊಂದಿದ್ದು, 15 ಉಚಿತ ಎಸ್‌ಎಎಂ ಲಭ್ಯವಿತ್ತು. ಜಿಯೋದಿಂದ ಜಿಯೋಗೆ ಉಚಿತ ಕರೆ ಲಭ್ಯವಿತ್ತು. ಇನ್ನು 49 ರೂಪಾಯಿಗಳ ಯೋಜನೆಯ  14 ದಿನಗಳ ಮಾನ್ಯತೆಯನ್ನು ಹೊಂದಿದೆ. ಕೇವಲ 2 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...