alex Certify ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ಮಾರ್ಚ್ 1 ರಿಂದ ವಿಶೇಷ ಪ್ಯಾಕೇಜ್ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ಮಾರ್ಚ್ 1 ರಿಂದ ವಿಶೇಷ ಪ್ಯಾಕೇಜ್ ಶುರು

 ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ. ಮಾರ್ಚ್ 1 ರಿಂದ 1999 ರೂ.ನಲ್ಲಿ ಎರಡು ವರ್ಷಗಳ ಅನಿಯಮಿತ ಕರೆ 4ಜಿ ಡೇಟಾ ಹಾಗೂ ಹೊಸ ಹ್ಯಾಂಡ್ಸೆಟ್ ನೀಡಲಾಗುವುದು.

ಹೊಸ ಜಿಯೋ ಫೋನ್ ಬಳಕೆದಾರರಿಗಾಗಿ ಎರಡು ವಿಶೇಷ ಪ್ಯಾಕೇಜ್ ಆರಂಭಿಸಲಾಗಿದೆ. 1999 ರೂಪಾಯಿ ಪಾವತಿಸಿ 2 ವರ್ಷದ ವ್ಯಾಲಿಡಿಟಿಯೊಂದಿಗೆ ಅನಿಯಮಿತವಾಗಿ ವಾಯ್ಸ್ ಕಾಲ್, 2ಜಿಬಿ 4ಜಿ ಡೇಟಾ ಹಾಗೂ ಒಂದು ಜಿಯೋ ಫೀಚರ್ ಫೋನ್ ಹ್ಯಾಂಡ್ಸೆಟ್ ನೀಡಲಾಗುವುದು.

ಒಂದು ವರ್ಷ ವ್ಯಾಲಿಡಿಟಿಯೊಂದಿಗೆ 1499 ರೂಪಾಯಿ ಆಫರ್ ನೀಡಲಾಗಿದೆ. ಜಿಯೋ ಫೀಚರ್ ಫೋನ್ ಹ್ಯಾಂಡ್ಸೆಟ್, ಅನಿಯಮಿತ ವಾಯ್ಸ್ ಕಾಲ್, ಪ್ರತಿತಿಂಗಳು 2ಜಿಬಿ 4ಜಿ ಡೇಟಾ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...