alex Certify SBI ಮಾಸ್ಟರ್​ ಕಾರ್ಡ್ ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಮಾಸ್ಟರ್​ ಕಾರ್ಡ್ ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಎಸ್​ಬಿಐನ ಮಾಸ್ಟರ್​ ಕಾರ್ಡ್ ಬಳಕೆದಾರರು ನೀವಾಗಿದ್ದಾರೆ ಇನ್ಮುಂದೆ ನೀವು ಶಾಪಿಂಗ್​ ಹೋದ ಕಡೆಯೆಲ್ಲ ಕಾರ್ಡ್​ನ್ನ ತೆಗೆದುಕೊಂಡು ಹೋಗಬೇಕು ಎಂಬ ಅವಶ್ಯಕತೆ ಇಲ್ಲ. ಎಸ್​​ಬಿಐ ಕಾರ್ಡ್ ಅಪ್ಲಿಕೇಷನ್​ ಮೂಲಕ ನೀವು ಕಾರ್ಡ್​ಲೆಸ್​ ವ್ಯವಹಾರ ನಡೆಸಬಹುದಾಗಿದೆ.

ಮಾಸ್ಟರ್​ ಕಾರ್ಡ್​ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಪ್ರಕಾರ ಮಾಸ್ಟರ್​ ಕಾರ್ಡ್​ ಟೋಕನೈಸೇಶನ್​ ಫ್ಲಾಟ್​ಫಾರ್ಮ್​ ಭಾರತದಲ್ಲಿ ಕ್ರೆಡಿಟ್​ ಬಳಸುವವರ ಪಾಲಿಗೆ ಮೊದಲ ಅಪ್ಲಿಕೇಶನ್​ ಆಗಿದೆ.

ಈ ಸೇವೆಯನ್ನ ಪಡೆದ ವ್ಯಕ್ತಿಯು ಕಾರ್ಡ್​ಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಕೇವಲ ತಮ್ಮ ಮೊಬೈಲ್​ ಬಳಕೆ ಮಾಡಿ ಕ್ರೆಡಿಟ್​​ ಕಾರ್ಡಿನ ಉಪಯೋಗ ಪಡೆಯಬಹುದಾಗಿದೆ.

ಮೊಬೈಲ್​​ನಲ್ಲೇ ಗ್ರಾಹಕರು 2000 ರೂಪಾಯಿವರೆಗೆ ವ್ಯವಹಾರ ನಡೆಸಬಹುದು. 2 ಸಾವಿರ ರೂಪಾಯಿಗಿಂತ ಹೆಚ್ಚಿನ ಪಾವತಿಯಾಗಿ ಕಾರ್ಡ್​ ಪಿನ್​​ನ್ನ ಟರ್ಮಿನಲ್​​ನಲ್ಲಿ ನಮೂದಿಸಿದ್ರೆ ಸಾಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...