alex Certify ವಿಮೆ ಪಾಲಿಸಿ: ʼಆಧಾರ್ʼ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮೆ ಪಾಲಿಸಿ: ʼಆಧಾರ್ʼ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ

ನವದೆಹಲಿ: ವಿಮೆ ಪಾಲಿಸಿಗೆ ಆಧಾರ್ ಕಾರ್ಡ್ ಪರಿಗಣಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಗ್ರಾಹಕರ ಆಧಾರ್ ಗುರುತಿನ ಚೀಟಿಯನ್ನು ದಾಖಲೆಯಾಗಿ ಪರಿಗಣಿಸಿ ವಿಮೆ ಪಾಲಿಸಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ಬೇನಾಮಿ ಕಂಪನಿಗಳ ಹೆಸರಿನಲ್ಲಿ ನಡೆಯುವ ವಹಿವಾಟು ಮತ್ತು ಹಣಕಾಸು ಅಕ್ರಮ ತಡೆಯುವ ಉದ್ದೇಶದಿಂದ ಆಧಾರ್ ದಾಖಲೆಯಾಗಿ ಪರಿಗಣಿಸಿ ಮಾರಾಟ ಮಾಡಲು ತಿಳಿಸಲಾಗಿದೆ. ಇ-ಕೆವೈಸಿ ನಡೆಸುತ್ತಿರುವ ವಿಮೆ ಕಂಪನಿಗಳಿಗೆ ಇದರಿಂದ ಅನುಕೂಲವಾಗಲಿದೆ.

ಎಲ್ಐಸಿ, ಬಜಾಜ್ ಅಲಯನ್ಸ್, ಐಸಿಐಸಿಐ ಸೇರಿದಂತೆ 24 ಕಂಪನಿಗಳಿಗೆ ಆಧಾರ್ ದಾಖಲೆ ಪರಿಗಣಿಸಿ ಪಾಲಿಸಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...