alex Certify ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಯಾವ ಕಂಪನಿಯೂ ನೀಡದ ಅತಿಕಡಿಮೆ ಪ್ಲಾನ್ ಘೋಷಣೆ, ಕೇವಲ 1 ರೂ.ಗೆ 30 ದಿನ ವ್ಯಾಲಿಡಿಟಿ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಯಾವ ಕಂಪನಿಯೂ ನೀಡದ ಅತಿಕಡಿಮೆ ಪ್ಲಾನ್ ಘೋಷಣೆ, ಕೇವಲ 1 ರೂ.ಗೆ 30 ದಿನ ವ್ಯಾಲಿಡಿಟಿ ಆಫರ್

ಮುಂಬೈ: ದೇಶದ ಪ್ರಮುಖ ಮೊಬೈಲ್ ಸೇವಾ ಕಂಪನಿಯಾದ ರಿಲಯನ್ಸ್ ಜಿಯೋ ಅತಿ ಅಗ್ಗದ ಪ್ರೀಪೇಯ್ಡ್ ಯೋಜನೆ ಪ್ರಕಟಿಸಿದೆ. ಕೇವಲ 1 ರೂಪಾಯಿಗೆ 30 ದಿನದ ವ್ಯಾಲಿಡಿಟಿ ಆಫರ್ ನೀಡಲಾಗಿದೆ.

ದೇಶದಲ್ಲಿ ಇದುವರೆಗೆ ಯಾವುದೇ ಟೆಲಿಕಾಂ ಕಂಪನಿ ಪ್ರಕಟಿಸದ ಕಡಿಮೆ ಬೆಲೆಯ ಪ್ಲಾನ್ ಇದಾಗಿದೆ. ಯಾವುದೇ ಗ್ರಾಹಕರು ಒಂದು ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಒಂದು ತಿಂಗಳು ಯೋಜನೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಕರೆ ಸೌಲಭ್ಯ ಇರುವುದಿಲ್ಲ. 100 ಎಂಬಿ ಡೇಟಾ ಲಭ್ಯವಿದ್ದು, ಇದು ಮೊಬೈಲ್ ಆಪ್ ನಲ್ಲಿ ಲಭ್ಯವಿದೆ. ಮೈ ಜಿಯೋ ಆಪ್ ನಲ್ಲಿ ಇದನ್ನು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...