alex Certify ಐಟಿ ಪಾವತಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ಪಾವತಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: 2019-20 ರ ಇನ್ ಕಮ್ ಟ್ಯಾಕ್ಸ್ (ITR) ಪಾವತಿಗೆ ಮತ್ತೆ ದಿನಾಂಕ ವಿಸ್ತರಿಸುವುದಿಲ್ಲ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರೇಟ್ ಟ್ಯಾಕ್ಸ್ (CBDT) ಸ್ಪಷ್ಟಪಡಿಸಿದೆ. ಈ ಕುರಿತು ಊಹಾಪೋಹದ ಸುದ್ದಿಗಳು ಹರಡಿದ್ದವು. ಸಿಬಿಡಿಟಿ ಆರ್ ಟಿಐ ಅರ್ಜಿಯೊಂದಕ್ಕೆ ಉತ್ತರಿಸಿದೆ. ಅಲ್ಲದೆ, ಗುಜರಾತ್ ಹೈಕೋರ್ಟ್ ಗೂ ಹೇಳಿದೆ.

2020-21 ರ ಅಂದಾಜು ಸಲ್ಲಿಸಲು ಫೆ. 15 ರವರೆಗೂ ದಿನಾಂಕ ವಿಸ್ತರಿಸಲಾಗಿದೆ‌ ಎಂದು ತಿಳಿಸಿದೆ. ಅಲ್ಲದೆ, ಇಲಾಖೆ ಟ್ವಿಟ್ಟರ್ ನಲ್ಲಿ ಅಂತಿಮ ದಿನಾಂಕದವರೆಗೆ 2019- 20 ನೇ ಸಾಲಿನ ಐಟಿ ಮರುಪಾವತಿಯಾದ ಡೇಟಾವನ್ನು ಜ.10 ರಂದು ಬಿಡುಗಡೆ ಮಾಡಿದೆ.

ಒಟ್ಟು, 31,04,761 ಐಟಿಆರ್ ಇದುವರೆಗೆ ಸಲ್ಲಿಕೆಯಾಗಿದೆ. ಜ. 10 ರ ಕೇವಲ 1 ತಾಸಿನ ಅವಧಿಯಲ್ಲಿ 1,93,552 ಐಟಿಆರ್ ಸಲ್ಲಿಕೆಯಾಗಿವೆ ಎಂದು ಇನ್ ಕಮ್‌ಟ್ಯಾಕ್ಸ್ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲಿ ವಿವರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...