alex Certify ಒಂದೇ ವಾರದಲ್ಲಿ ಪತ್ನಿಯಿಂದ 200 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದ ಇನ್ಫೋಸಿಸ್‌ ಸಹ ಸಂಸ್ಥಾಪಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ವಾರದಲ್ಲಿ ಪತ್ನಿಯಿಂದ 200 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದ ಇನ್ಫೋಸಿಸ್‌ ಸಹ ಸಂಸ್ಥಾಪಕ

ಇನ್ಫೋಸಿಸ್​ ಸಹ ಸಂಸ್ಥಾಪಕ ಎಸ್​.ಡಿ. ಶಿಬುಲಾಲ್​​ ಎರಡನೆ ಬಾರಿಗೆ ಮುಕ್ತ ಮಾರುಕಟ್ಟೆ ವ್ಯವಹಾರದ ಮೂಲಕ ಭಾರೀ ಮೊತ್ತದ ಷೇರುಗಳನ್ನ ಖರೀದಿ ಮಾಡಿದ್ದಾರೆ.

ಎಸ್​.ಡಿ. ಶಿಬುಲಾಲ್​ ತಮ್ಮ ಪತ್ನಿ ಕಡೆಯಿಂದ ಬರೋಬ್ಬರಿ 100 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ಖರೀದಿ ಮಾಡಿದ್ದಾರೆ. ಈ ಮೂಲಕ ಶಿಬುಲಾಲ್​ ಪತ್ನಿಯಿಂದ ಒಂದೇ ವಾರದಲ್ಲಿ ಎರಡು ಬಾರಿ ಭಾರೀ ಮೊತ್ತದ ಷೇರುಗಳನ್ನ ಖರೀದಿ ಮಾಡಿದಂತಾಗಿದೆ.

ಮೇ 27ರಂದು ಮುಕ್ತ ಮಾರುಕಟ್ಟೆಯ ಮೂಲಕ ಕುಮಾರಿ ಶಿಬುಲಾಲ್​ ಕಡೆಯಿಂದ ಇನ್​ಫೋಸಿಸ್​ನ 7,22,545 ಇಕ್ವಿಟಿ ಷೇರುಗಳನ್ನ ಖರೀದಿ ಮಾಡಿದ್ದೇವೆ ಎಂದು ರೆಗ್ಯುಲೇಟರಿ ಫೈಲಿಂಗ್​​ನಲ್ಲಿ ಎಸ್​.ಡಿ. ಶಿಬುಲಾಲ್​ ತಿಳಿಸಿದ್ದಾರೆ. ಈ ಮೂಲಕ ಕಂಪನಿಯಲ್ಲಿ ಶಿಬುಲಾಲ್​ರ ಷೇರು ಪಾಲು 0.12 ಪ್ರತಿಶತಕ್ಕೆ ಏರಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...