ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ 2020ರ ವೇಳೆ ಕೂಡಿಟ್ಟ ಮೊತ್ತವು 2.55 ಸ್ವಿಸ್ ಫ್ರಾಂಕ್ (20,700 ಕೋಟಿ ರೂಪಾಯಿ) ದಾಟಿದ್ದು, ಭದ್ರತೆಗಳು ಹಾಗೂ ಅದೇ ರೀತಿಯ ಇನ್ನಷ್ಟು ಹೂಡಿಕೆಗಳ ರೂಪದಲ್ಲಿ ಇಟ್ಟಿದ್ದಾರೆ ಎಂದು ಸ್ವಿಜ಼ರ್ಲೆಂಡ್‌ನ ಕೇಂದ್ರ ಬ್ಯಾಂಕ್ ತಿಳಿಸಿದೆ.
ನಿಗಮ-ಮಂಡಳಿ ನೇಮಕ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಸಿಹಿ ಸುದ್ದಿ
2019ರ ಅಂತ್ಯದ ವೇಳೆ 899 ದಶಲಕ್ಷ ಸ್ವಿಸ್ ಫ್ರಾಂಕ್ (6,625 ಕೋಟಿ ರೂಪಾಯಿ) ನಿಂದ 2020ರ ವೇಳೆಗೆ 20,700 ಕೋಟಿ ರೂಪಾಯಿ ದಾಟಿದ್ದು, 13 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟ ತಲುಪಿದೆ.