alex Certify ಕೊರೊನಾ ಮಧ್ಯೆಯೂ ಮನರಂಜನಾ ಪಾರ್ಕ್‌ ಓಪನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆಯೂ ಮನರಂಜನಾ ಪಾರ್ಕ್‌ ಓಪನ್

ಕೊರೊನಾದ ಜೊತೆ ಹೊಂದಿಕೊಂಡು ಬದುಕೋಕೆ ಮುಂದಾಗಿರೋ ಹಾಂಕಾಂಗ್​​ ಸರ್ಕಾರ ಸಾಮಾಜಿಕ ಅಂತರದ ಜೊತೆಗೆ ಹೊರಾಂಗಣ ಮನರಂಜನಾ ಉದ್ಯಾನವನ್ನ ಸಾರ್ವಜನಿಕರ ಬಳಕೆ ಮುಕ್ತವಾಗಿಸಿದೆ.

ದಿ ಗ್ರೌಂಡ್ಸ್ ಎಂಬ ಹೆಸರಿನ ಉದ್ಯಾನವನದಲ್ಲಿ 1.5 ಮೀಟರ್​ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಬರುವ ಸಾರ್ವಜನಿಕರು ಲೈವ್​ ಪ್ರದರ್ಶನ ಹಾಗೂ ಹೊರಾಂಗಣ ಸಿನಿಮಾ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನ ಆನಂದಿಸಬಹುದಾಗಿದೆ.

ಇದು ಬಹಳ ಕಷ್ಟದ ವರ್ಷವಾಗಿದೆ. ಆದರೂ ಕೂಡ ಹಾಂ​​ಕಾಂಗ್​ ಸರ್ಕಾರ ಸ್ನೇಹಿತರ ಜೊತೆ ಸಮಯ ಕಳೆಯಲು ಇದೊಂದು ಅವಕಾಶ ನೀಡಿದ್ದಕ್ಕೆ ಖುಷಿ ಇದೆ ಅಂತಾ ವೀಕ್ಷಕ ಬೆತ್​ ಹ್ಯಾಕ್ನಿ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...