alex Certify 7 ಲಕ್ಷಕ್ಕೂ ಅಧಿಕ ವಾಹನಗಳನ್ನು ರೀ ಕಾಲ್‌ ಮಾಡಿದ ಹೋಂಡಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ಲಕ್ಷಕ್ಕೂ ಅಧಿಕ ವಾಹನಗಳನ್ನು ರೀ ಕಾಲ್‌ ಮಾಡಿದ ಹೋಂಡಾ..!

ಫ್ಯುಯಲ್​ ಪಂಪ್​ಗಳನ್ನ ಮರುಜೋಡಿಸುವ ಸಲುವಾಗಿ 761000 ವಾಹನಗಳನ್ನ ರಿಕಾಲ್​ ಮಾಡೋದಾಗಿ ಹೋಂಡಾ ಮೋಟಾರ್ಸ್​ ಮಂಗಳವಾರ ಹೇಳಿಕೆ ನೀಡಿದೆ. ವಾಹನಗಳ ಇಂಜಿನ್​ಗಳಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಹೋಂಡಾ ಈ ಕ್ರಮ ಕೈಗೊಂಡಿದೆ.

ಈ ರಿಕಾಲ್​​ನಲ್ಲಿ 628000 ಅಮೆರಿಕ ವಾಹನಗಳೂ ಸೇರಿವೆ. ಇದರಲ್ಲಿ 2018 ರಿಂದ 2020ರ ಮಾಡೆಲ್​​ಗಳನ್ನ ಕವರ್​ ಮಾಡುವ ಇರಾದೆಯನ್ನ ಹೋಂಡಾ ಕಂಪನಿ ಹೊಂದಿದೆ. ಹೋಂಡಾ ಕಂಪನಿ ಇಲ್ಲಿಯವರೆಗೆ ತನ್ನ ಗ್ರಾಹಕರಿಂದ ಇಂಜಿನ್​ ಸಂಬಂಧಿ ದೂರುಗಳನ್ನ ಸ್ವೀಕರಿಸಿಲ್ಲ.

ಈ ರಿಕಾಲ್​​ನಲ್ಲಿ ಅಕಾರ್ಡ್, ಸಿವಿಕ್, ಸಿಆರ್-ವಿ, ಫಿಟ್, ಪೈಲಟ್, ರಿಡ್ಜೆಲೈನ್, ಎಂಡಿಎಕ್ಸ್, ಆರ್​ಡಿಎಕ್ಸ್ ಮತ್ತು ಟಿಎಲ್ಎಕ್ಸ್ ವಾಹನಗಳು ಸೇರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...