alex Certify GST ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಮಾರ್ಚ್ ನಲ್ಲಿ ಗರಿಷ್ಠ 1.42 ಲಕ್ಷ ಕೋಟಿ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಮಾರ್ಚ್ ನಲ್ಲಿ ಗರಿಷ್ಠ 1.42 ಲಕ್ಷ ಕೋಟಿ ರೂ.

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ(ಜಿ.ಎಸ್‌.ಟಿ.) ಮಾರ್ಚ್ 2022 ರಲ್ಲಿ ಒಟ್ಟು ಆದಾಯ ಸಂಗ್ರಹ ಸಾರ್ವಕಾಲಿಕ ಗರಿಷ್ಠ 1,42,095 ಕೋಟಿ ರೂ.ಗೆ ಏರಿಕೆಯಾಗಿದೆ.

ಇದು 2022 ರ ಜನವರಿಯಲ್ಲಿನ ಹಿಂದಿನ ದಾಖಲೆಯ 1,40,986 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

ಮಾರ್ಚ್ 2022 ರಲ್ಲಿ ಒಟ್ಟು GST ಆದಾಯವು 1,42,095 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ GST 25,830 ಕೋಟಿ ರೂ., ರಾಜ್ಯ GST 32,378 ಕೋಟಿ ರೂ., ಇಂಟಿಗ್ರೇಟೆಡ್ GST ಮತ್ತು ಸೆಸ್ 9,417 ಕೋಟಿ ರೂ.(ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 981 ಕೋಟಿ ಸೇರಿದಂತೆ) ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...