ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಗಳು ಸಿಗ್ತವೆ. ಆದ್ರೆ ಎಲ್ಲವೂ ಸುರಕ್ಷಿತವಲ್ಲ. ಕೆಲ ಅಪ್ಲಿಕೇಷನ್ ಬಳಕೆದಾರನ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತವೆ. ಇದೇ ಕಾರಣಕ್ಕೆ ಗೂಗಲ್ ಪ್ಲೇ ಸ್ಟೋರ್‌ನಿಂದ 11 ಅಪ್ಲಿಕೇಶನ್‌ಗಳನ್ನು ಡಿಲಿಟ್ ಮಾಡಿದೆ.
ಗೂಗಲ್ ಪ್ಲೇ ಸ್ಟೋರ್ ನಿಂದ ಡಿಲಿಟ್ ಆದ ಅಪ್ಲಿಕೇಷನ್ ಇನ್ನೂ ನಿಮ್ಮ ಮೊಬೈಲ್ ನಲ್ಲಿದ್ದರೆ ಎಚ್ಚರ. ಈಗ್ಲೇ ಇದನ್ನು ಡಿಲಿಟ್ ಮಾಡಿ. ಇಲ್ಲವಾದ್ರೆ ಹ್ಯಾಕರ್ ಗಳಿಗೆ ನೀವು ಆಹಾರವಾಗೋದು ನಿಶ್ಚಿತ.
com.imagecompress.android
com.contact.withme.texts
com.hmvoice.friendsms
com.relax.relaxation.androidsms
com.cheery.message.sendsms
com.peason.lovinglovemessage
com.file.recovefiles
com.LPlocker.lockapps
com.remindme.alram
com.training.memorygame
ಈ ಮೇಲಿನ ಅಪ್ಲಿಕೇಷನ್ ನಲ್ಲಿ ಯಾವುದೇ ಅಪ್ಲಿಕೇಷನ್ ನಿಮ್ಮ ಬಳಿಯಿದ್ದರೆ ಈಗ್ಲೇ ಡಿಲಿಟ್ ಮಾಡಿ.