alex Certify ಚಿನ್ನಾಭರಣ ಖರೀದಿದಾರರಿಗೆ ಮಾಹಿತಿ: ಚಿನ್ನ 380 ರೂ., ಬೆಳ್ಳಿ 590 ರೂಪಾಯಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿದಾರರಿಗೆ ಮಾಹಿತಿ: ಚಿನ್ನ 380 ರೂ., ಬೆಳ್ಳಿ 590 ರೂಪಾಯಿ ಇಳಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಸೋಮವಾರ 10 ಗ್ರಾಂ ಚಿನ್ನದ ಮೇಲೆ 380 ರೂಪಾಯಿ ಕಡಿಮೆಯಾಗಿದ್ದು, 47,900 ರೂಪಾಯಿಗೆ ಇಳಿದಿದೆ.

10 ಗ್ರಾಂ ಚಿನ್ನದ ಬೆಲೆ 380 ರೂಪಾಯಿ ಕಡಿಮೆಯಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರ 48,280 ರೂಪಾಯಿ ಇತ್ತು. ಹೆಚ್.ಡಿ.ಎಫ್.ಸಿ. ಸೆಕ್ಯೂರಿಟೀಸ್ ನೀಡಿರುವ ಮಾಹಿತಿಯಂತೆ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 380 ರೂಪಾಯಿ ಕಡಿಮೆಯಾಗಿ 47,900 ರೂ.ಗೆ ಇಳಿದಿದೆ.

ಅದೇ ರೀತಿ, ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆಯಾಗಿದೆ. ಕೆಜಿಗೆ 590 ರೂಪಾಯಿ ಕಡಿಮೆಯಾಗಿದ್ದು 48,790 ರೂಪಾಯಿಂದ 48,200 ರೂಪಾಯಿಗೆ ಇಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...