alex Certify ಯೋನೋ ಆಪ್ ಮೂಲಕ ಟೊಯೋಟಾ ಬುಕ್‌ ಮಾಡಿದವರಿಗೆ SBI ನಿಂದ ‌ʼಬಂಪರ್ʼ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋನೋ ಆಪ್ ಮೂಲಕ ಟೊಯೋಟಾ ಬುಕ್‌ ಮಾಡಿದವರಿಗೆ SBI ನಿಂದ ‌ʼಬಂಪರ್ʼ ಆಫರ್

ಭಾರತದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ ಟೊಯೋಟಾ ಕಾರು ಖರೀದಿ ಮಾಡಲು ಬಯಸುವವರಿಗೆಂದು ತನ್ನ ಯೋನೋ ಅಪ್ಲಿಕೇಶನ್‌ ಮೂಲಕ ಹೊಸ ಪ್ರಯೋಜನಗಳನ್ನು ಕೊಡುತ್ತಿದೆ.

ಟೊಯೋಟಾ ಜೊತೆಗೆ ಕೈಜೋಡಿಸಿರುವ ಎಸ್‌ಬಿಐ ತನ್ನ ಯೋನೋ ಅಪ್ಲಿಕೇಶನ್ ಮೂಲಕ ಕಾರು ಖರೀದಿ ಮಾಡಲು ಅವಕಾಶ ಕೊಟ್ಟಿದೆ. ಹೀಗೆ ಖರೀದಿ ಮಾಡಿದಲ್ಲಿ 5000 ರೂ. ಮೌಲ್ಯದ ಅಕ್ಸೆಸರಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದು ಬೇಕಾದಲ್ಲಿ ನೀವು ಟೊಯೋಟಾ ಕಾರನ್ನು ಯೋನೋ ಅಪ್ಲಿಕೇಶನ್ ಮೂಲಕ ಬುಕ್ ಮಾಡಬೇಕು.

ʼಪಾನ್ʼ ಜೊತೆ ಇನ್ನೂ ಲಿಂಕ್ ಆಗಿಲ್ವಾ ಆಧಾರ್…? ಜೂನ್ 30 ರ ನಂತ್ರ ಕಟ್ಟಬೇಕು ದಂಡ

ಹೀಗೆ ಮಾಡಿದಲ್ಲಿ ನೀವು ಖರೀದಿ ಮಾಡುವ ಟೊಯೋಟಾ ಕಾರಿನ ಸಾಲದ ಬಡ್ಡಿದರದಲ್ಲಿ 0.25% ರಿಯಾಯಿತಿಯೂ ಸಿಗಲಿದೆ. ಇದಲ್ಲದೇ ಇನ್ನಷ್ಟು ಆಫರ್‌ಗಳನ್ನು ಎಸ್‌ಬಿಐ ಯೋನೋ ಕೊಡಮಾಡುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...