alex Certify ಟೊಯೋಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿವೀಲ್‌ ಆಗಿದೆ ಟೊಯೋಟಾದ ಹೊಸ SUVಯ ಫಸ್ಟ್‌ ಲುಕ್‌; ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ವಿವರ

ಟೊಯೋಟಾ ಕಂಪನಿಯ ಹೊಸ ಕಾರು ಬಿಡುಗಡೆಗೆ ಸಜ್ಜಾಗಿದೆ. ಕ್ರಾಸ್ಒವರ್ ಅರ್ಬನ್ ಕ್ರೂಸರ್ ಟೈಸರ್‌ ಅನ್ನು ಟೊಯೋಟಾ ಎಪ್ರಿಲ್‌ 3ರಂದು ಲಾಂಚ್  ಮಾಡಲಿದೆ. ಕಾರಿನ ಮೊದಲ ಝಲಕ್‌ ಅನ್ನು ಕಂಪನಿ Read more…

ಡಾಬಾ ಆಗಿ ಬದಲಾಯ್ತು ಟೊಯೋಟಾ ಫಾರ್ಚೂನರ್ ಕಾರ್….!

ಭಾರತೀಯರಲ್ಲಿ ಟೊಯೋಟಾ ಫಾರ್ಚೂನರ್‌ ಕ್ರೇಜ್‌ ಹೆಚ್ಚಿದೆ. ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಅನೇಕರು ಈ ಟೊಯೋಟಾ ಫಾರ್ಚೂನರ್ ನಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡ್ತಾರೆ. ಆದ್ರೆ ವ್ಯಕ್ತಿಯೊಬ್ಬ ಟೊಯೋಟಾ ಫಾರ್ಚೂನರನ್ನು Read more…

ಇನ್ನೋವಾ ಕ್ರಿಸ್ಟಾ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಟೊಯೋಟಾ

ಭಾರತದಲ್ಲಿ ಭಾರೀ ಜನಪ್ರಿಯವಾಗಿರುವ ಇನ್ನೋವಾ ಕ್ರಿಸ್ಟಾ ಎಂಪಿವಿ ಕಾರುಗಳನ್ನು ಈ ವರ್ಷದಲ್ಲಿ ಮತ್ತೆ ರಸ್ತೆಗಿಳಿಸಲಾಗಿದೆ. 2016 ರಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಕ್ರಿಸ್ಟಾದ ನಾಲ್ಕು ಲಕ್ಷ ಘಟಕಗಳ ಮಾರಾಟ ಮಾಡಲಾಗಿದೆ. Read more…

2023 ರ ಇನೋವಾ ಕ್ರಿಸ್ಟಾ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಇನ್ನೋವಾ ಕ್ರಿಸ್ಟಾದ 2023ರ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವ ಟೊಯೋಟಾ, ಆರಂಭಿಕ ಬೆಲೆಯನ್ನು 19.13 ಲಕ್ಷ (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಇನ್ನೋವಾ ಕಾರುಗಳ Read more…

ಆಟೋ ಎಕ್ಸ್​ಪೋನಲ್ಲಿ ಎಲ್ಲರ ಕಣ್ಣು ಟೊಯೋಟಾದತ್ತ: ಇಲ್ಲಿದೆ ವಿವರ

ಮುಂಬರುವ ಆಟೋ ಎಕ್ಸ್‌ಪೋ 2023 ಕ್ಕೆ ಟೊಯೋಟಾ ದೊಡ್ಡ ಯೋಜನೆ ರೂಪಿಸುತ್ತಿದೆ ಮತ್ತು ಜಪಾನಿನ ಆಟೋ ದೈತ್ಯ ತನ್ನ ಕೆಲವು ಅಂತರರಾಷ್ಟ್ರೀಯ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇದಲ್ಲದೆ, ಮುಂಬರುವ Read more…

ಕಿಯಾ ಕ್ಯಾರೆನ್ಸ್ ಗೆ ಠಕ್ಕರ್ ನೀಡಲು 7 ಸೀಟರ್ MPV ಲಾಂಚ್ ಮಾಡಲಿರುವ ಟೊಯೋಟ..!

  ಜಪಾನಿನ ವಾಹನ ತಯಾರಕ, ಟೊಯೊಟಾ ವೇಗವಾಗಿ ಬೆಳೆಯುತ್ತಿರುವ ಭಾರತೀಯ ವಾಹನ ಮಾರುಕಟ್ಟೆಗಾಗಿ ಎರಡು ಹೊಸ ಆಸಕ್ತಿದಾಯಕ ಹಾಗೂ‌ ಉಪಯುಕ್ತ ವಾಹನಗಳನ್ನು ಸಿದ್ಧಪಡಿಸುತ್ತಿದೆ. ಕಂಪನಿಯು ಮುಖ್ಯವಾಹಿನಿಯ SUV (D22) Read more…

ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ ಟೊಯೋಟಾ ಪಿಕಪ್ ಟ್ರಕ್ ʼಹಿಲಕ್ಸ್ʼ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಬಹು ನಿರೀಕ್ಷಿತ ಹಿಲಕ್ಸ್(Hilux) ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಹಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್‌ನಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಹಿಲಕ್ಸ್ Read more…

1 ಕೆ.ಜಿ. ಇಂಧನಕ್ಕೆ 260 ಕಿಮೀ ಮೈಲೇಜ್ ಕೊಡುತ್ತೆ ಈ ಕಾರು

ಸಾಂಪ್ರದಾಯಿಕ ಇಂಧನಗಳ ಬೆಲೆ ದಿನೇ ದಿನೇ ನಿಯಂತ್ರಣ ಮೀರಿ ಏರಿಕೆಯಾಗುತ್ತಿರುವ ನಡುವೆ ಇದಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳಲು ಜಗತ್ತು ಬಹಳ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದಂತೆಯೇ ಅನೇಕ ದೇಶಗಳು ಎಲೆಕ್ಟ್ರಾನಿಕ್ ವಾಹನಗಳತ್ತ Read more…

ʼಕೊರೊನಾʼ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಟೊಯೋಟಾ

ಗುಜರಾತ್​​ನ ಟೊಯೊಟೋ ವಾಹನ ವಿತರಕರು 200 ಇನ್ನೋವಾ ಕಾರುಗಳನ್ನ ಸಬ್ಸಿಡಿ ದರದಲ್ಲಿ ಆಂಬುಲೆನ್ಸ್​ಗಳಾಗಿ ಪರಿವರ್ತಿಸಲು ಸಿದ್ಧರಾಗಿದ್ದಾರೆ. ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ಈ ಇನ್ನೋವಾ ಆಂಬುಲೆನ್ಸ್ ಸೌಲಭ್ಯವನ್ನ ನೀಡುವ ಉದ್ದೇಶವನ್ನ Read more…

ಯೋನೋ ಆಪ್ ಮೂಲಕ ಟೊಯೋಟಾ ಬುಕ್‌ ಮಾಡಿದವರಿಗೆ SBI ನಿಂದ ‌ʼಬಂಪರ್ʼ ಆಫರ್

ಭಾರತದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ ಟೊಯೋಟಾ ಕಾರು ಖರೀದಿ ಮಾಡಲು ಬಯಸುವವರಿಗೆಂದು ತನ್ನ ಯೋನೋ ಅಪ್ಲಿಕೇಶನ್‌ ಮೂಲಕ ಹೊಸ ಪ್ರಯೋಜನಗಳನ್ನು ಕೊಡುತ್ತಿದೆ. ಟೊಯೋಟಾ ಜೊತೆಗೆ ಕೈಜೋಡಿಸಿರುವ ಎಸ್‌ಬಿಐ Read more…

ಗಂಟೆಗೆ 60 ಕಿಲೋಮೀಟರ್​ ವೇಗದಲ್ಲಿ ಸಂಚರಿಸುತ್ತೆ ಈ ಎಲೆಕ್ಟ್ರಿಕ್​ ಕಾರು..!

ಪೆಟ್ರೋಲ್​ ಹಾಗೂ ಡೀಸೆಲ್​ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರೋದ್ರಿಂದ ಜನತೆ ಎಲೆಕ್ಟ್ರಿಕ್​ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಹೀಗಾಗಿ ಕಾರು ತಯಾರಕ ಕಂಪನಿಗಳೂ ಸಹ ಗ್ರಾಹಕರ ಬೇಡಿಕೆಯಂತೆಯೇ ಎಲೆಕ್ಟ್ರಿಕ್​ ಕಾರುಗಳನ್ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...