alex Certify BIG BREAKING NEWS: ಹಣಕಾಸು ವರ್ಷದಲ್ಲಿ GDP ಮೈನಸ್ ಶೇ.7.3 ರಷ್ಟು ದಾಖಲು –ತ್ರೈಮಾಸಿಕದಲ್ಲಿ ಶೇ.1.6 ಬೆಳವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಹಣಕಾಸು ವರ್ಷದಲ್ಲಿ GDP ಮೈನಸ್ ಶೇ.7.3 ರಷ್ಟು ದಾಖಲು –ತ್ರೈಮಾಸಿಕದಲ್ಲಿ ಶೇ.1.6 ಬೆಳವಣಿಗೆ

ನವದೆಹಲಿ:  ಕೇಂದ್ರ ಸರ್ಕಾರದಿಂದ ದೇಶದ ಜಿಡಿಪಿ ಅಂಕಿ -ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. 2021 ರ ಕೊನೆ ತ್ರೈಮಾಸಿಕ, ಪೂರ್ಣ ಆರ್ಥಿಕ ವರ್ಷದ ಜಿಡಿಪಿ ಬಿಡುಗಡೆ ಮಾಡಲಾಗಿದೆ.

2021ರ ಕೊನೆ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡ 1.6 ರಷ್ಟು ಬೆಳವಣಿಗೆ ಕಂಡಿದೆ. 2020 -21 ರ ಪೂರ್ಣ ಆರ್ಥಿಕ ವರ್ಷದಲ್ಲಿ ಜಿಡಿಪಿ ಮೈನಸ್ ಶೇಕಡ 7.3 ರಷ್ಟು ದಾಖಲಾಗಿದೆ. 2021 ರ ಹಣಕಾಸು ವರ್ಷದಲ್ಲಿ 8 ಪ್ರಮುಖ ವಲಯಗಳ ಜೆಡಿಪಿ ಮೈನಸ್ ಶೇಕಡ 6.5 ರಷ್ಟು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...