alex Certify Flashback 2023 : ರಾಕಿಂಗ್ ಸ್ಟಾರ್ ಯಶ್ ಅಭಿನಯದ ದಕ್ಷಿಣ ಭಾರತದ ಯಶಸ್ವಿ ಚಿತ್ರ ಯಾವುದು ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Flashback 2023 : ರಾಕಿಂಗ್ ಸ್ಟಾರ್ ಯಶ್ ಅಭಿನಯದ ದಕ್ಷಿಣ ಭಾರತದ ಯಶಸ್ವಿ ಚಿತ್ರ ಯಾವುದು ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2   14 ಏಪ್ರಿಲ್ 2022 ರಲ್ಲಿ ತೆರೆ ಕಂಡಿತು. ಕೆಜಿಎಫ್-2 ದಕ್ಷಿಣ ಭಾರತದ ಯಶಸ್ವಿ ಚಿತ್ರವಾಗಿ ಬಿಗ್ ಸಕ್ಸಸ್ ಕಂಡಿತ್ತು.

100 ಕೋಟಿ ಬಜೆಟ್  ನಲ್ಲಿ  ನಿರ್ಮಾಣವಾಗಿರುವ ಕೆಜಿಎಫ್  ಅಧ್ಯಾಯ 2 ಇದುವರೆಗಿನ ಅತ್ಯಂತ ದುಬಾರಿ ಕನ್ನಡ ಚಿತ್ರವಾಗಿದೆ . ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಭುವನ್ ಗೌಡ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ ಮತ್ತು ರವಿ ಬಸ್ರೂರ್ ಚಿತ್ರ ಸಂಗೀತ ಮತ್ತು ಹಾಡುಗಳನ್ನು ಸಂಯೋsಜಿಸಿದ್ದಾರೆ.

ಚಿತ್ರದಲ್ಲಿ ಯಶ್ , ಸಂಜಯ್ ದತ್ , ರವೀನಾ ಟಂಡನ್ , ಶ್ರೀನಿಧಿ ಶೆಟ್ಟಿ ,, ಅಚ್ಯುತ್ ಕುಮಾರ್ , , ವಸಿಷ್ಟ ಎನ್. ಸಿಂಹ , ಅಯ್ಯಪ್ಪ ಪಿ. ಶರ್ಮಾ , ಅರ್ಚನಾ ಜೋಯಿಸ್ , ಸರಣ್ ಶಕ್ತಿ , ಈಶ್ವರಿ ರಾವ್ , ಜಾನ್ ಟಿಎಸ್ ನಾಗಾಭರಣ ಮತ್ತು ಮಾಳವಿಕಾ ಅವಿನಾಶ್ ಮತ್ತಿತರರು ನಟಿಸಿದ್ದಾರೆ . ಈ ಸಿನಿಮಾ ನಟ ರಾಕಿಂಗ್ ಸ್ಟಾರ್ ಸಿನಿ ಜರ್ನಿಗೆ ದೊಡ್ಡ ಸಕ್ಸಸ್ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...