alex Certify ‘ಫೇರ್ ಅಂಡ್ ಲವ್ಲಿ’ ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫೇರ್ ಅಂಡ್ ಲವ್ಲಿ’ ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಹಲವಾರು ವರ್ಷಗಳಿಂದ ಫೇರ್ ಅಂಡ್ ಲವ್ಲಿ ಬಳಸುತ್ತಿರುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಇನ್ನು ಮುಂದೆ ಫೇರ್ ಅಂಡ್ ಲವ್ಲಿ ಹೆಸರನ್ನು ಬದಲಿಸಲಾಗಿದೆ ಎಂದು ಹಿಂದುಸ್ತಾನ್ ಯುನಿಲಿವರ್ ಕಂಪನಿ ಗುರುವಾರ ಮಾಹಿತಿ ನೀಡಿದೆ.

ವರ್ಣಭೇದಕ್ಕೆ ಕುಮ್ಮಕ್ಕು ನೀಡುವ ಆರೋಪದ ಹಿನ್ನೆಲೆಯಲ್ಲಿ ಫೇರ್ ನೆಸ್ ಕ್ರೀಂ ಫೇರ್ ಅಂಡ್ ಲವ್ಲಿ ಹೆಸರನ್ನು ಫೇರ್ ಅಂಡ್ ಗ್ಲೋ ಎಂದು ಬದಲಿಸಲಾಗಿದೆ. ಮಹಿಳೆಯರ ಫೇರ್ ನೆಸ್ ಕ್ರೀಂ ಗ್ಲೋ ಅಂಡ್ ಲವ್ಲಿ, ಪುರುಷರ ಕ್ರೀಂಗೆ ಗ್ಲೋ ಅಂಡ್ ಹ್ಯಾಂಡ್ಸಮ್ ಎಂದು ಬದಲಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...