ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ರ ಹಣಕಾಸು ವರ್ಷದಲ್ಲಿ 8.5 ಪ್ರತಿಶತ ಬಡ್ಡಿಯನ್ನ ಪಾವತಿಸಲಿದೆ.
ಕಾರು ಹೊಂದಿರುವವರಿಗೊಂದು ಮಹತ್ವದ ಸುದ್ದಿ: ಮುಂಭಾಗದ ಎರಡೂ ಸೀಟ್ ಗಳಿಗೆ ʼಏರ್ ಬ್ಯಾಗ್ʼ ಕಡ್ಡಾಯ
ಶ್ರೀನಗರದಲ್ಲಿ ಗುರುವಾರ ನಡೆದ ಇಪಿಎಫ್ಒ ಕೇಂದ್ರ ಮಂಡಳಿ ನಡೆಸಿದ ಸಭೆಯಲ್ಲಿ ಗಳಿಕೆ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನ ಪರಿಶೀಲನೆ ನಡೆಸಿದ ಬಳಿಕ 8.5 ಪ್ರತಿಶತ ಬಡ್ಡಿದರವನ್ನ ಅಂಗೀಕರಿಸಲಾಗಿದೆ ಎಂದು ಮಂಡಳಿಯ ಇಬ್ಬರು ಸದಸ್ಯರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೆಲವೇ ಗಂಟೆಗಳಲ್ಲಿ ಔಪಚಾರಿಕ ಪ್ರಕಟಣೆ ಹೊರಬೀಳಲಿದೆ.