alex Certify ದುಬೈನಲ್ಲಿ ರಂಗೇರಿದ ಶಾಪಿಂಗ್ ಹಬ್ಬ…..! ವಿಡಿಯೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬೈನಲ್ಲಿ ರಂಗೇರಿದ ಶಾಪಿಂಗ್ ಹಬ್ಬ…..! ವಿಡಿಯೋ ವೈರಲ್..!

ದುಬೈ ವಾರ್ಷಿಕ ಶಾಪಿಂಗ್​ ಹಬ್ಬದ ಒಂದು ತಿಂಗಳ ಕಾರ್ಯಕ್ರಮ ಆರಂಭವಾಗಿದೆ. ಈ ಫೆಸ್ಟಿವಲ್​ನ ಸಂಭ್ರಮಕ್ಕೆ ಡ್ರೋಣ್​ಗಳ ಸಹಾಯದಿಂದ ಆಕಾಶದಲ್ಲಿ ದೀಪಗಳನ್ನ ಬೆಳಗಿಸಲಾಗಿದೆ.

ಖಲೀಜ್​ ಟೈಮ್ಸ್ ವರದಿಯ ಪ್ರಕಾರ, ಬ್ರೂ ವಾಟರ್ಸ್ ದ್ವೀಪ ಹಾಗೂ ಜೆಬಿಆರ್​ ಎದುರಿನಲ್ಲಿ ದುಬೈ ಶಾಪಿಂಗ್​ ಜಬ್ಬದ ಲೈಟ್ ಶೋವನ್ನ ಆಯೋಜಿಸಲಾಗುತ್ತೆ. ಈ ಪ್ರದರ್ಶನವು ಸಂಜೆ 7 ಹಾಗೂ 9.30ಕ್ಕೆ ಆರಂಭವಾಗುತ್ತೆ.

ದುಬೈ ಬೆಳಕಿನ ಹಬ್ಬ ಡಿಎಫ್​ಆರ್​ಇಯ ವಾರ್ಷಿಕ ಕಾರ್ಯಕ್ರಮವಾಗಿದೆ. ಡಿಎಫ್​ಆರ್​ಇ ದುಬೈನ ಪ್ರವಾಸೋದ್ಯಮದ ಒಂದು ಭಾಗವಾಗಿದೆ. ವಾರ್ಷಿಕ ಶಾಪಿಂಗ್​ ಮೇಳದಲ್ಲಿ ನಿಮಗೆ ಅಂಗಡಿಗಳಿಂದ ರಿಯಾಯಿತಿ ಸಿಗೋದ್ರ ಜೊತೆಗೆ ಲಕ್ಕಿ ಡ್ರಾ ಕೂಡ ಇರುತ್ತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...