
ಗುಜರಾತ್ ಸರ್ಕಾರ ಹೆಸರು ಬದಲಾವಣೆ ಮಾಡಲಿರುವ ಈ ಡ್ರ್ಯಾಗನ್ ಹಣ್ಣು ಕಚ್, ನವ್ಸಾರಿ ಸೇರಿದಂತೆ ಸೌರಾಷ್ಟ್ರದಿಂದ ಕಮಲಂವರೆಗೆ ಬೆಳೆಯಲಾಗುತ್ತೆ. ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಗುಜರಾತ್ ಸಿಎಂ ವಿಜಯ್ ರೂಪಾಣಿ, ಡ್ರ್ಯಾಗನ್ ಹಣ್ಣಿನ ಹೆಸರು ಸರಿಯಾಗಿಲ್ಲ. ಅನೇಕರು ಇದರ ಹೆಸರಿನ ಕಾರಣದಿಂದಾಗಿ ಇದನ್ನ ಚೀನಾ ದೇಶದ ಹಣ್ಣು ಎಂದು ಭಾವಿಸುತ್ತಾರೆ. ಹೀಗಾಗಿ ನಾವಿದಕ್ಕೆ ಕಮಲಂ ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದ್ರು.
ಆದರೆ ಗುಜರಾತ್ ಸರ್ಕಾರದ ಈ ನಿರ್ಧಾರದ ಬಳಿಕ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಟ್ರೋಲ್ಗಳ ಹೊಳೆಯೇ ಹರಿಯುತ್ತಿದೆ
— Parth nasit (@theparthnasit) January 20, 2021