alex Certify 1499 ರೂ. ಪ್ಲಾನ್ ನಲ್ಲಿ ವರ್ಷಪೂರ್ತಿ ಸಿಗಲಿದೆ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1499 ರೂ. ಪ್ಲಾನ್ ನಲ್ಲಿ ವರ್ಷಪೂರ್ತಿ ಸಿಗಲಿದೆ ಡೇಟಾ

ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಟೆಲಿಕಾಂ ಕಂಪನಿಗಳು ಅಗ್ಗದ ಆಫರ್ ಗಳನ್ನು ನೀಡ್ತಿವೆ. ಬಿಎಸ್ಎನ್ಎಲ್ ಕಂಪನಿ ಸದ್ಯ ಗ್ರಾಹಕರಿಗೆ ಅಗ್ಗದ ಆಫರ್ ನೀಡ್ತಿದೆ. 365 ದಿನಗಳ ಯೋಜನೆ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ 24 ಜಿಬಿ ಡೇಟಾ ನೀಡ್ತಿದೆ. ಬಿಎಸ್ಎನ್ಎಲ್ ಈ ಪ್ಲಾನ್ ಗೆ ಪಿವಿ 1,499 ಎಂದು ಹೆಸರಿಟ್ಟಿದೆ.

ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಹಾಗೂ ಎಸ್ಎಂಎಸ್ ಸೌಲಭ್ಯ ನೀಡ್ತಿದೆ. ಕಂಪನಿಯ ಈ ಯೋಜನೆ ಇತರ ಖಾಸಗಿ ಕಂಪನಿಗಳಾದ ಜಿಯೋ ಮತ್ತು ವಿಐಗಿಂತ ಅಗ್ಗವಾಗಿದೆ. ಕಡಿಮೆ ಡೇಟಾವನ್ನು ಬಳಸುವ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಈ ಯೋಜನೆ ಉತ್ತಮವಾಗಿದೆ. 365 ದಿನಗಳ ಸಿಂಧುತ್ವದ ಈ ಯೋಜನೆಯಲ್ಲಿ 100 ಎಸ್ಎಂಎಸ್ ಸಿಗಲಿದೆ. ಕಂಪನಿಯ 1,499 ರೂಪಾಯಿಗಳ ಈ ಯೋಜನೆಯಲ್ಲಿ 24 ಜಿಬಿ ಡೇಟಾ ಲಭ್ಯವಿದೆ.

ಜಿಯೋದ 365 ದಿನಗಳ ಪ್ಲಾನ್ ಬೆಲೆ 2399 ರೂಪಾಯಿ. ಇದ್ರಲ್ಲಿ ಪ್ರತಿ ದಿನ 2ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಕರೆ ಜೊತೆ 100 ಎಸ್ಎಂಎಸ್ ಲಭ್ಯವಿದೆ. ವಿಐ 365 ದಿನಗಳ ಪ್ಲಾನ್ ಬೆಲೆ 2599 ರೂಪಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...