alex Certify BSNL ನಿಂದ ಭರ್ಜರಿ ಗುಡ್ ನ್ಯೂಸ್: ಉಚಿತ ಸಿಮ್ ವಿತರಣೆ, ಶುಲ್ಕದಲ್ಲಿ ಶೇ. 90 ರಷ್ಟು ರಿಯಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSNL ನಿಂದ ಭರ್ಜರಿ ಗುಡ್ ನ್ಯೂಸ್: ಉಚಿತ ಸಿಮ್ ವಿತರಣೆ, ಶುಲ್ಕದಲ್ಲಿ ಶೇ. 90 ರಷ್ಟು ರಿಯಾಯಿತಿ

ದಾವಣಗೆರೆ: ದಾವಣಗೆರೆ ಬಿಎಸ್‍ಎನ್‍ಎಲ್ ಕಚೇರಿಯಿಂದ ಸಿಮ್ ಮೇಳವನ್ನು ಆಯೋಜಿಸಲಾಗಿದ್ದು, ಮಾ. 28 ರವರೆಗೆ ಉಚಿತವಾಗಿ ಸಿಮ್ ವಿತರಣೆ ಮಾಡಲಾಗುವುದು.

500 ರೂ. ವರೆಗಿನ ಎಲ್ಲಾ ಬ್ರಾಡ್‍ಬ್ಯಾಂಡ್(ಎಫ್‍ಟಿಟಿಹೆಚ್) ಸೇವೆಗಳ ಶುಲ್ಕದಲ್ಲಿ ಶೇ. 90 ರಷ್ಟು ರಿಯಾಯಿತಿ ನೀಡಲಾಗುವುದು. ಮಾ. 27 ರಂದು ಗ್ರಾಹಕ ಸೇವಾ ಕೇಂದ್ರಗಳು ಸೇವೆ ನೀಡಲಿವೆ ಎಂದು ಬಿಎಸ್‍ಎನ್‍ಎಲ್ ಉಪಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...