alex Certify ಎಲ್ಐಸಿಯಿಂದ ಮಹಿಳೆ ಹಾಗೂ ಪುರುಷರಿಗಾಗಿ ವಿಶಿಷ್ಟ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಐಸಿಯಿಂದ ಮಹಿಳೆ ಹಾಗೂ ಪುರುಷರಿಗಾಗಿ ವಿಶಿಷ್ಟ ಪಾಲಿಸಿ

ಭಾರತೀಯ ಜೀವ ವಿಮಾ ನಿಗಮ ಮಹಿಳೆ ಹಾಗೂ ಪುರುಷರಿಗಾಗಿ ‘ಆಧಾರ್ ಸ್ತಂಭ್’ ಎಂಬ ವಿಶಿಷ್ಟ ಪಾಲಿಸಿಯನ್ನು ಬಿಡುಗಡೆ ಮಾಡಿದ್ದು ಇದು ಹಲವು ವಿಶೇಷತೆಗಳನ್ನು ಒಳಗೊಂಡಿದೆ.

8 ವರ್ಷಗಳಿಂದ 55 ವರ್ಷಗಳ ವರೆಗಿನ ಮಹಿಳೆ ಹಾಗೂ ಪುರುಷರು ಈ ಪಾಲಿಸಿಯನ್ನು ಪಡೆಯಬಹುದಾಗಿದ್ದು, ಇದರ ಅವಧಿ ಹತ್ತರಿಂದ ಇಪ್ಪತ್ತು ವರ್ಷಗಳಾಗಿದೆ. ವಿಮಾ ಮೊತ್ತ 75 ಸಾವಿರದಿಂದ 3 ಲಕ್ಷಗಳವರೆಗೆ ಇದೆ.

ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಈ ಪಾಲಿಸಿಯಲ್ಲಿ ಸಾಲ ಸೌಲಭ್ಯದ ಜೊತೆಗೆ ಆಕ್ಸಿಡೆಂಟ್ ಬೆನಿಫಿಟ್ ರೈಡರ್ ಲಭ್ಯವಿದ್ದು, ಆಟೋ ಕವರ್ ಆರು ತಿಂಗಳವರೆಗೆ ಅಥವಾ ಎರಡು ವರ್ಷಗಳವರೆಗೆ ಮುಂದುವರಿಯುತ್ತದೆ. ಹೆಚ್ಚಿನ ವಿವರಗಳಿಗೆ ಎಲ್ಐಸಿ ಏಜೆಂಟರು ಅಥವಾ ಸ್ಥಳೀಯ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...