alex Certify BIG NEWS: ಎಲ್ಲಾ ವಾಹನಗಳಿಗೆ ಇಂಧನ ದಕ್ಷತೆ ಮಾನದಂಡ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲಾ ವಾಹನಗಳಿಗೆ ಇಂಧನ ದಕ್ಷತೆ ಮಾನದಂಡ ಕಡ್ಡಾಯ

ನವದೆಹಲಿ: ಹೆಚ್ಚು ಇಂಧನ ಕಾರ್ಯಕ್ರಮತೆಯ ವಾಹನಗಳನ್ನು ಪರಿಚಯಿಸುವುದು ಮತ್ತು ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರ ಇಂಧನ ದಕ್ಷತೆಯ ಮಾನದಂಡಗಳನ್ನು 2023 ಏಪ್ರಿಲ್ 1 ರಿಂದ ಜಾರಿಗೊಳಿಸಲು ಮುಂದಾಗಿದೆ.

ಮುಂದಿನ ವರ್ಷ ಏಪ್ರಿಲ್ 1 ರಿಂದ ಎಲ್ಲಾ ವಾಹನಗಳಿಗೆ ಇಂಧನ ದಕ್ಷತೆ ಮಾನದಂಡ ಅನ್ವಯವಾಗಲಿದೆ. ಲಘು ವಾಹನ, ಮಧ್ಯಮ ವಾಹನ ಮತ್ತು ಭಾರಿ ವಾಹನಗಳಿಗೆ ಕಡ್ಡಾಯವಾಗಿ ಇಂಧನ ದಕ್ಷತೆ ಮಾನದಂಡಗಳನ್ನು ಜಾರಿಗೊಳಿಸುವ ಪ್ರಸ್ತಾವನೆಯನ್ನು ಸರ್ಕಾರ ಹೊಂದಿದೆ. ಇದನ್ನು ಮುಂದಿನ ವರ್ಷದಿಂದ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...