
ಟ್ವಿಟರ್ ಪೋಸ್ಟ್ನಲ್ಲಿ ಆನಂದ್ ಮಹೀಂದ್ರಾ ವಿಚಿತ್ರವಾದ ಜೀವನವಿದು. ಪ್ರತಿಯೊಬ್ಬರು ಬಂಧನದಲ್ಲಿ ಸಿಲುಕಿದ್ದಾರೆ, ಎಲ್ಲರೂ ಬಿಡುಗಡೆ ಬಯಸುತ್ತಿರೋದೇನೋ ಹೌದು. ಅದರೆ ಬಿಡುಗಡೆ ಆಗಿ ಹೊರಗೆ ಹೋಗೋದು ಮಾತ್ರ ಯಾರಿಗೂ ಬೇಕಿಲ್ಲ ಅಂತಾ ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾರ ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ.