ಎಲ್ಲಕ್ಕಿಂತ ಮೊದಲು ಯುಐಡಿಎಐ ಅಧಿಕೃತ ವೆಬ್ಸೈಟ್ https://resident.uidai.gov.in/ ಗೆ ಲಾಗಿನ್ ಆಗಿ
ವೆಬ್ಸೈಟ್ನಲ್ಲಿ ಮೈ ಆಧಾರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಇಲ್ಲಿ ಆಧಾರ್ ಸರ್ವೀಸ್ ಎಂಬ ಆಯ್ಕೆಯ ಕೆಳಗೆ ಆಧಾರ್ ಅಥೆಂಟಿಕೇಶನ್ ಹಿಸ್ಟರಿ ಎಂಬ ಆಯ್ಕೆ ಸಿಗಲಿದೆ
ಈಗ ಆಧಾರ್ ಸಂಖ್ಯೆಯ ಜೊತೆಗೆ ಕ್ಯಾಪ್ಚಾ ಕೋಡ್ನ್ನೂ ನಮೂದಿಸಿ. ಸೆಂಡ್ ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಓಟಿಪಿಯನ್ನ ನಮೂದಿಸಿ
ಈಗ ನಿಮಗೆ ನಿಮ್ಮ ಆಧಾರ್ ಕಾರ್ಡ್ ಹಿಂದಿನ 50 ಬಾರಿ ಎಲ್ಲೆಲ್ಲಿ ಬಳಕೆಯಾಗಿದೆ ಎಂಬ ಮಾಹಿತಿ ಸಿಗಲಿದೆ.