10 ವರ್ಷದ ಬಾಲಕ ಆಂಟೋನಿಯೋ ಎಂಬಾತ ತನಗೆ ವರ್ಷಗಳ ಹಿಂದೆ ಉಡುಗೊರೆಯಾಗಿ ಬಂದಿದ್ದ ಗೇಮ್ ಸ್ಟಾಪ್ ಸ್ಟಾಕ್ನ್ನು ಮಾರಾಟ ಮಾಡುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆಗಿದ್ದಾನೆ.
ಜಾಯ್ಡೈನ್ ಕಾರ್ಸ್ನ ತಾಯಿ ನೀನಾ 60 ಡಾಲರ್ ಖರ್ಚು ಮಾಡಿ ವಿಡಿಯೋ ಗೇಮ್ನ 10 ಷೇರುಗಳನ್ನ 2019ರ ಡಿಸೆಂಬರ್ನಲ್ಲಿ ಉಡುಗೊರೆಯಾಗಿ ನೀಡಿದ್ದರು.
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ: 50ರ ಆಸುಪಾಸಲ್ಲೂ ಹೊಸ ಕೌಶಲ್ಯ ಕಲಿತ ಜನ
ಈ ಗೇಮ್ಸ್ಟಾಪ್ ಸ್ಕೈರಾಕೆಟಿಂಗ್ನ ದರವನ್ನ ರೆಡಿಟ್ನಲ್ಲಿ ಶೇರ್ ಮಾಡಿತ್ತು. ಇದನ್ನ ಆಧರಿಸಿ ಜಾಯ್ಡೆನ್ ತನ್ನ ಷೇರುಗಳನ್ನ ಬರೋಬ್ಬರಿ 2,33,303.20 ರೂಪಾಯಿಗೆ ಮಾರಾಟ ಮಾಡಿದ್ದಾನೆ.