alex Certify ಹಬ್ಬದ ಸಂದರ್ಭದಲ್ಲಿ ಬೈಕ್ ಖರೀದಿಸುವವರಿಗೆ ಇಲ್ಲಿದೆ ಸುವರ್ಣಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಸಂದರ್ಭದಲ್ಲಿ ಬೈಕ್ ಖರೀದಿಸುವವರಿಗೆ ಇಲ್ಲಿದೆ ಸುವರ್ಣಾವಕಾಶ

ಕೊರೊನಾ ಸಮಯದಲ್ಲಿ ಸಮೂಹ ಸಾರಿಗೆ ಉಪಯೋಗ ಕಡಿಮೆಯಾಗಿದೆ. ಎಷ್ಟೋ ಜನ ತಮ್ಮ ತಮ್ಮ ಕೆಲಸಕ್ಕೆ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಇನ್ನೊಂದಿಷ್ಟು ಜನ ಸ್ವಂತ ವಾಹನ ಇಲ್ಲದವರು ಖರೀದಿ ಮಾಡಲು ರೆಡಿಯಾಗಿದ್ದಾರೆ. ಇಂತವರಿಗೆ ಇದೀಗ ಒಳ್ಳೆಯ ಕಾಲ ಎನ್ನಬಹುದು. ದೀಪಾವಳಿ ಪ್ರಯುಕ್ತ ಬೈಕ್ ಕೊಳ್ಳುವವರಿಗೆ ವಿಶೇಷ ಆಫರ್‌ಗಳನ್ನು ಬಿಡಲಾಗಿದೆ.

ಹೌದು, ದೀಪಾವಳಿ ಹಬ್ಬದಂದು ಬೈಕ್ ಕೊಳ್ಳಬೇಕು ಅಂದುಕೊಂಡರೆ ಬಜಾಜ್, ಹಿರೋ, ಟಿವಿಎಸ್ ಮತ್ತು ಹೊಂಡಾ ಕಂಪನಿಗಳಿರುವ ಶೋ ರೂಂಗಳಿಗೆ ಭೇಟಿ ನೀಡಿ. ಹಬ್ಬದ ದಿನದಂದು ವಾಹನ ಖರೀದಿ ಮಾಡುವ ಗ್ರಾಹಕರಿಗೆ ವಾಹನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಿವೆ ಈ ಕಂಪನಿಗಳು.

ಬಜಾಜ್ ಪ್ಲಾಟಿನಾ 110, ಹೀರೋ ಸೂಪರ್ ಸ್ಪ್ಲೆಂಡರ್, ಪಲ್ಸರ್ 125 ನಿಯಾನ್, ಟಿವಿಎಸ್ ಸ್ಪೋರ್ಟ್, ಹೊಂಡಾ ಹೈನೆಸ್ ಸಿಬಿ 350 ಬೈಕ್‌ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿದೆ. ನಿಮ್ಮ ಆರ್ಥಿಕತೆಗೆ ತಕ್ಕಂತೆ ಡೌನ್ ಪೇಮೆಂಟ್, ಇಎಂಐ ಸೇರಿದಂತೆ ಕ್ಯಾಶ್ ಡಿಸ್ಕೌಂಟ್ ಕೂಡ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...