ಆನ್ಲೈನ್ ಟ್ರಾವೆಲ್ ಸಂಸ್ಥೆ ಕ್ಲಿಯರ್ ಟ್ರಿಪ್ ಪ್ರವಾಸಿಗರಿಗೆ ಹಲವು ಸೇವೆಗಳನ್ನು ನೀಡುತ್ತಿದೆ. ಇದೀಗ ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್, ಕ್ಲಿಯರ್ ಟ್ರಿಪ್ ಅನ್ನು ಖರೀದಿಸಲು ಮುಂದಾಗಿದೆ.
ಪ್ರಸ್ತುತ ಫ್ಲಿಪ್ ಕಾರ್ಟ್ ಭಾರತದಲ್ಲಿ ಅಮೆರಿಕದ ಅಮೆಜಾನ್ ಗೆ ಪೈಪೋಟಿಯಾಗಿ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಇದೀಗ ಟ್ರಾವೆಲಿಂಗ್ ಕ್ಷೇತ್ರಕ್ಕೂ ಧುಮುಕಿದೆ.
ಮನ ಕಲಕುತ್ತೆ ಕ್ಯಾನ್ಸರ್ ಪೀಡಿತ ಸಹೋದ್ಯೋಗಿಗಾಗಿ ಕ್ಷೌರಿಕ ಮಾಡಿದ ಕಾರ್ಯ
ಫ್ಲಿಪ್ ಕಾರ್ಟ್, ಈಗ ಕ್ಲಿಯರ್ ಟ್ರಿಪ್ ಪ್ರವಾಸಿಗರಿಗೆ ನೀಡುತ್ತಿರುವ ಹೋಟೆಲ್, ಏರ್ ಟಿಕೆಟ್ ಬುಕಿಂಗ್ ಮೊದಲಾದ ಸೇವೆಗಳ ಜೊತೆಗೆ ಮತ್ತಷ್ಟು ವಿಶೇಷತೆಗಳನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ.