alex Certify ಕೊರೊನಾ – ಲಾಕ್ ಡೌನ್ ಮಧ್ಯೆ ಸರ್ಕಾರಿ ನೌಕರರಿಗೆ ಬ್ಯಾಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ – ಲಾಕ್ ಡೌನ್ ಮಧ್ಯೆ ಸರ್ಕಾರಿ ನೌಕರರಿಗೆ ಬ್ಯಾಡ್ ನ್ಯೂಸ್

ಸರ್ಕಾರ ಜನರಲ್ ಪ್ರಾವಿಡೆಂಟ್ ಫಂಡ್ ಬಗ್ಗೆ ದೊಡ್ಡ ಘೋಷಣೆ ಮಾಡಿದೆ. ಹೊಸ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಬಡ್ಡಿ ದರವನ್ನು ಕಡಿತಗೊಳಿಸಿದೆ. ಏಪ್ರಿಲ್ 1, 2020 ರಿಂದ ಜೂನ್ 30, 2020 ರವರೆಗೆ ಜಿಪಿಎಫ್ ಮತ್ತು ಇತರ ನಿಧಿಗಳ ಮೇಲೆ ಇನ್ಮುಂದೆ ಶೇಕಡಾ 7.1 ಬಡ್ಡಿ ಸಿಗಲಿದೆ. ಇದಕ್ಕಿಂತ ಮೊದಲು ಶೇಕಡಾ 7.9ರಷ್ಟು ಬಡ್ಡಿ ಸಿಗ್ತಿತ್ತು.

ಜನರಲ್ ಪ್ರಾವಿಡೆಂಟ್ ಫಂಡ್ ನಿವೃತ್ತಿ ಯೋಜನೆಯಾಗಿದೆ. ನೌಕರನು ನಿವೃತ್ತಿಯ ನಂತರ ಈ ಮೊತ್ತವನ್ನು ಪಡೆಯುತ್ತಾನೆ. ಸರ್ಕಾರಿ ನೌಕರರು ತಮ್ಮ ಸಂಬಳದ ಶೇಕಡಾ 15ರಷ್ಟನ್ನು ಜಿಪಿಎಫ್ ಖಾತೆಗೆ ನೀಡಬೇಕು.

ಜಿಪಿಎಫ್ ಖಾತೆ ತೆರೆಯುವಾಗ ನೌಕರನು ಕುಟುಂಬದ ಸದಸ್ಯನನ್ನು ನಾಮಿನಿಯಾಗಿ ಮಾಡಬಹುದು. ಖಾತೆದಾರರೊಂದಿಗೆ ಯಾವುದೇ ಅಹಿತಕರವಾದರೆ, ನಾಮಿನಿ ಜಿಪಿಎಫ್ ಖಾತೆ ಮೊತ್ತವನ್ನು ಪಡೆಯುತ್ತಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...