alex Certify ಕೊರೊನಾಗೆ ಬಂತು ಪತಂಜಲಿ ಔಷಧ: ಬಾಬಾ ರಾಮ್ ದೇವ್ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾಗೆ ಬಂತು ಪತಂಜಲಿ ಔಷಧ: ಬಾಬಾ ರಾಮ್ ದೇವ್ ಮಹತ್ವದ ಘೋಷಣೆ

ನವದೆಹಲಿ: ಕೊರೊನಾ ಸೋಂಕಿಗೆ ರಾಮಬಾಣವಾಗಿ ಇದೀಗ ಪತಂಜಲಿ ಸಂಸ್ಥೆಯಿಂದಲೂ ಔಷಧ ಸಿದ್ಧವಾಗಿದ್ದು, ಕೊರೊನಿಲ್ ಎಂಬ ಔಷಧವನ್ನು ಯೋಗಗುರು ಬಾಬಾ ರಾಮ್ ದೇವ್ ಬಿಡುಗಡೆಗೊಳಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ಕೊರೊನಾ ಸೋಂಕಿಗೆ ಪತಂಜಲಿ ಸಂಸ್ಥೆಯಿಂದ ವೈಜ್ಞಾನಿಕ ಸಂಶೋಧನೆ ಮೂಲಕ ಕೊರೊನಿಲ್ ಎಂಬ ಔಷಧ ಅಭಿವೃದ್ಧಿಪಡಿಸಲಾಗಿದೆ. ಇದು ಮೊದಲ ಸಾಕ್ಷ್ಯ ಆಧಾರಿತ ಕೊರೊನಾ ಔಷಧವಾಗಿದೆ ಎಂದರು.

ಯುವಕ ಮಾಡಿದ‌ ಐಡಿಯಾಗೆ ತಲೆದೂಗಿದ ಆನಂದ್‌ ಮಹೀಂದ್ರ

ಕೊರೊನಾ ಔಷಧದಿಂದ 158 ದೇಶಗಳಿಗೆ ಅನುಕೂಲವಾಗಲಿದೆ ಎಂದ ಅವರು, ಕೊರೊನಿಲ್ ಔಷಧದ ಮೇಲೆ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರತಿಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...