alex Certify ಎಲ್ಐಸಿ ಯ ‘ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲಾನ್’ ನಲ್ಲಿದೆ ಆಕರ್ಷಕ ಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಐಸಿ ಯ ‘ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲಾನ್’ ನಲ್ಲಿದೆ ಆಕರ್ಷಕ ಪಾವತಿ

ಭಾರತೀಯ ಜೀವ ವಿಮಾ ನಿಗಮ, ಹೊಸ ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲಾನ್ ಆರಂಭಿಸಿದ್ದು, ಮಗುವಿನ ಬೆಳವಣಿಗೆಯ ಪ್ರಮುಖ ಹಂತಗಳಲ್ಲಿ ಆಕರ್ಷಕ ಪಾವತಿಗಳನ್ನು ಪಡೆಯಬಹುದಾಗಿದೆ.

ಕೆನರಾ ಬ್ಯಾಂಕ್ ಗ್ರಾಹಕರಿಗೆ ಶುಭ ಸುದ್ದಿ: ಭಾನುವಾರದಿಂದಲೇ ಸಾಲದ ಮೇಲಿನ ಬಡ್ಡಿ ದರ ಇಳಿಕೆ

0-12 ವರ್ಷಗಳು ಪಾಲಿಸಿ ಪಡೆಯುವ ಅರ್ಹತೆಯ ವಯಸ್ಸಾಗಿದ್ದು, 25 ವರ್ಷ ಪರಿಪಕ್ವತೆಯ ವಯಸ್ಸಾಗಿದೆ. ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗಾಗಿ ಸ್ಥಳೀಯ ಶಾಖೆ ಅಥವಾ ಏಜೆಂಟರನ್ನು ಸಂಪರ್ಕಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...