ಭಾರತೀಯ ಜೀವ ವಿಮಾ ನಿಗಮ, ಹೊಸ ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲಾನ್ ಆರಂಭಿಸಿದ್ದು, ಮಗುವಿನ ಬೆಳವಣಿಗೆಯ ಪ್ರಮುಖ ಹಂತಗಳಲ್ಲಿ ಆಕರ್ಷಕ ಪಾವತಿಗಳನ್ನು ಪಡೆಯಬಹುದಾಗಿದೆ.
ಕೆನರಾ ಬ್ಯಾಂಕ್ ಗ್ರಾಹಕರಿಗೆ ಶುಭ ಸುದ್ದಿ: ಭಾನುವಾರದಿಂದಲೇ ಸಾಲದ ಮೇಲಿನ ಬಡ್ಡಿ ದರ ಇಳಿಕೆ
0-12 ವರ್ಷಗಳು ಪಾಲಿಸಿ ಪಡೆಯುವ ಅರ್ಹತೆಯ ವಯಸ್ಸಾಗಿದ್ದು, 25 ವರ್ಷ ಪರಿಪಕ್ವತೆಯ ವಯಸ್ಸಾಗಿದೆ. ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗಾಗಿ ಸ್ಥಳೀಯ ಶಾಖೆ ಅಥವಾ ಏಜೆಂಟರನ್ನು ಸಂಪರ್ಕಿಸಬಹುದಾಗಿದೆ.