HomeKarnatakaBREAKING: ಇಂದ್ರಾಣಿ ನದಿಗೆ ಉರುಳಿ ಬಿದ್ದ ಆಟೋ; 6 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

BREAKING: ಇಂದ್ರಾಣಿ ನದಿಗೆ ಉರುಳಿ ಬಿದ್ದ ಆಟೋ; 6 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ಉಡುಪಿ: ಚಾಲಕನ ನಿಯತ್ರಣ ತಪ್ಪಿ ಆಟೋವೊಂದು ಇಂದ್ರಾಣಿ ನದಿಗೆ ಉರುಳಿಬಿದ್ದಿದ್ದು, ಆರು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಉಡುಪಿಯ ಶ್ರೀಕೃಷ್ಣ ಮಠದ ಬಳಿಯ ಕಲ್ಸಂಕ ರಸ್ತೆಯಲ್ಲಿ ನಡೆದಿದೆ.

ನದಿಗೆ ತಡೆಗೋಡೆ ಇಲ್ಲದಿರುವುದರಿಂದ ಆಟೋ ನದಿಗೆ ಉರುಳಿ ಬಿದ್ದಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಆಟೋ ಚಾಲಕ ತುಂಬಿದ್ದು, ಇಂದ್ರಾಣಿ ನದಿ ಬಳಿ ಆಟೋ ನಿಯಂತ್ರಣ ತಪ್ಪಿ ನದಗಿ ಉರುಳಿದೆ.

ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular