ನೀವು ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟ ಶಾಹೀದ್ ಕಪೂರ್ ಪತ್ನಿ ಮೀರಾ ಕಪೂರ್ರನ್ನ ಫಾಲೋ ಮಾಡ್ತಾ ಇದ್ರೆ ಅವರು ‘ ದಿ ಇಂಡಿಯನ್ ಎಡಿಟ್’ನಲ್ಲಿ ರಂಗ್ಭಿರಂಗಿ ಟಾಪ್ ಧರಿಸಿರೋದನ್ನ ಗಮನಿಸಿದ್ದಿರಬಹುದು.
ಆತ್ಮ ನಿರ್ಭರ್ ಭಾರತಕ್ಕೆ ಸಾಥ್ ನೀಡುತ್ತಿರುವ ಮೀರಾ ಹೆಚ್ಚಾಗಿ ದೇಶಿ ನಿರ್ಮಿತ ಬ್ರ್ಯಾಂಡ್ಗಳ ಬಟ್ಟೆಗಳನ್ನ ಹೆಚ್ಚಾಗಿ ಧರಿಸುತ್ತಾರೆ.
ಡಿಸೈನರ್ ಪಲ್ಲವಿ ಸಿಂಗ್ ಅವರು ಡಿಸೈನ್ ಮಾಡಿರುವ ಈ ವರ್ಣರಂಜಿತ ಟಾಪ್ ನಿಮಗೂ ಇಷ್ಟವಾಗಿದ್ದಿರಬಹುದು. ಅಂದಹಾಗೆ ಹತ್ತಿ ಬಟ್ಟೆಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಟಾಪ್ arcvshbypallavisingh.com ವೆಬ್ಸೈಟ್ನಲ್ಲಿ ಲಭ್ಯವಿದೆ. ಈ ಟೀ ಶರ್ಟ್ ಬೆಲೆ 9,640 ರೂಪಾಯಿ.
ಕನಿಷ್ಟ ಮೇಕಪ್ನಲ್ಲಿರುವ ಮೀರಾ,, ದೊಡ್ಡದಾದ ಓಲೆ, ಹಾಗೂ ಫ್ರೀ ಹೇರ್ ಬಿಟ್ಟಿದ್ದಾರೆ. ಅಂದಹಾಗೆ ನೀವು ಈ ಟೀ ಶರ್ಟ್ಗೆ ಇಷ್ಟೊಂದು ಹಣ ವ್ಯಯಿಸೋಕೆ ರೆಡಿ ಇದ್ದೀರಾ..? ಹಾಗಾದ್ರೆ ವೆಬ್ ಸೈಟ್ ಗೆ ಭೇಟಿ ನೀಡಿ ಬುಕ್ ಮಾಡಿ
https://www.instagram.com/p/CIa65wWFb22/?utm_source=ig_web_copy_link