alex Certify ’ಪ್ರೇಮ ಪಯಣ’ದಲ್ಲಿ ಕೊಂಡೊಯ್ಯಲು ಬಂದ ಯಶ್‌ರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಪ್ರೇಮ ಪಯಣ’ದಲ್ಲಿ ಕೊಂಡೊಯ್ಯಲು ಬಂದ ಯಶ್‌ರಾಜ್

ಆನ್ಲೈನ್‌ನಲ್ಲಿ ಸೆನ್ಸೇಷನ್ ಆಗಿರುವ ಯಶ್‌ರಾಜ್ ಮುಖಾಟೇ ಮತ್ತೊಂದು ರೀಮಿಕ್ಸ್‌ ಹಾಡಿನೊಂಡಿಗೆ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ.

’ಲವ್ ತೋ ಸಫರ್‌’ ಹೆಸರಿನ ಈ ಹಾಡು, ಪ್ರೇಮ ಪಯಣದ ರಸಕಾವ್ಯವನ್ನು ಕಟ್ಟಿಕೊಡುತ್ತಿದೆ. ತಮ್ಮ ಈ ಹೊಸ ಕಂಟೆಂಟ್‌ಗೆ ನಟ ಹಾಗೂ ಕಾಮಿಡಿಯನ್ ಶೆಹೆರ್‌ಜ಼ಾದೆ ನೂರ್‌ ಪೀರ್‌ಜ಼ಾದಾ ಜೊತೆ ಕೈಜೋಡಿಸಿರುವ ಯಶ್‌ರಾಜ್ ಮುಖಾಟೆ, ’ಬಾಜಿ ಬೊಂಬಾಸ್ಟಿಕ್‌’ ಫ್ಲೇವರ್‌ ಅನ್ನು ತಮ್ಮ ಹಾಡಿಗೆ ತಂದುಕೊಟ್ಟಿದ್ದಾರೆ.

ರಿಲಯನ್ಸ್ ಜಿಯೋ ಧಮಾಕಾ..! ಈ ಯೋಜನೆ ಜೊತೆ ಸಿಗ್ತಿದೆ ಉಚಿತ ಫೋನ್

“ನೀವೆಲ್ಲ ಈ ಪಯಣದಲ್ಲಿ ಬರುವಂತಾಗಲಿ. ಎಲ್ಲಾ ಹವ್ಯಾಸಿ ಪ್ರಯಾಣಿಕರು ಹಾಗೂ ಪಯಣಿಗರಿಗೆ ಡೆಡಿಕೇಟ್ ಮಾಡಿದ್ದೇನೆ” ಎಂದು ಕ್ಯಾಪ್ಷನ್ ಹಾಕಿರುವ ತಮ್ಮ ಪೋಸ್ಟ್‌ನಲ್ಲಿ ಯಶ್‌ರಾಜ್ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

https://www.youtube.com/watch?v=G8USABzcXbI

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...