alex Certify ಗಂಡನ ಮನರಂಜನೆಗಾಗಿ ಕುಣಿದು ಕುಪ್ಪಳಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನ ಮನರಂಜನೆಗಾಗಿ ಕುಣಿದು ಕುಪ್ಪಳಿಸಿದ ಮಹಿಳೆ

ಮನೆಯಲ್ಲಿದ್ದಾಗಲೂ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುತ್ತಾ ಕುಳಿತಿರುವುದನ್ನು ನೋಡಿ ಮನೆಯ ಇತರ ಸದಸ್ಯರಿಗೆ ನೀರಸ ಎನಿಸಬಹುದು. ಈ ವೇಳೆ ಮನರಂಜಿಸುವ ಮಾರ್ಗಗಳು ಅನುಸರಿಸಬೇಕಾಗುವುದು.

ಇದೇ ರೀತಿ ಜೊಹನ್ನಾ ಒರ್ಟೆಗಾ ಎಂಬ ಮಹಿಳೆಯು ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಪತಿಯನ್ನು ಖುಷಿಪಡಿಸಲು ಹಾಸ್ಯಗಾರನ ವೇಷತೊಟ್ಟು ಪತಿಯ ಮುಂದೆ ಕುಣಿಯುವ ವಿಡಿಯೋ ತುಣುಕು ಈಗ ವೈರಲ್ ಆಗಿದೆ.

ಉಬ್ಬಿಕೊಂಡಂತೆ ಕಾಣುವ ಧಿರಿಸು ಸಹಜವಾಗಿ ನಗು ತರಿಸುತ್ತದೆ. ಜೊತೆಗೆ ಆಕೆಯ ನೃತ್ಯ ಕೂಡ ಗಮನ ಸೆಳೆಯುತ್ತದೆ. ಪತಿ ಕೆಲಸ ಮಾಡುತ್ತಿದ್ದ ಕೊಠಡಿಗೆ ಏಕಾಏಕಿ ಆಗಮಿಸುವ ಆಕೆ ನೃತ್ಯ ಮಾಡಿ ಆತನನ್ನು ಖುಷಿಪಡಿಸಲು ಪ್ರಯತ್ನಿಸುತ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...