alex Certify ಎಡಗಾಲು ಕಳೆದುಕೊಂಡರೂ ಎದೆಗುಂದದೆ ಸ್ಟೆಪ್‌ ಹಾಕಿದ ʼಮಿಸ್‌ ಕೊಲಂಬಿಯಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಡಗಾಲು ಕಳೆದುಕೊಂಡರೂ ಎದೆಗುಂದದೆ ಸ್ಟೆಪ್‌ ಹಾಕಿದ ʼಮಿಸ್‌ ಕೊಲಂಬಿಯಾʼ

Watch: Former Miss Colombia Grooves to Music Weeks After Getting ...

2011ರ ಮಿಸ್ ಕೊಲಂಬಿಯಾ ವಿಜೇತೆ ಡೆನಿಯೆಲ್ಲಾ ಅಲ್ವಾರೆಝ್‌ ತಮ್ಮ ದಿಟ್ಟತನದ ಕಾರಣದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.

ಪದೇ ಪದೇ ಸರ್ಜರಿಗೆ ಒಳಗಾದ ಕಾರಣ ತಮ್ಮ ಎಡಗಾಲಿನ ಬಹುಭಾಗವನ್ನು ತೆಗೆದು ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸಿದ 32 ವರ್ಷದ ಡೇನಿಯೆಲ್ಲಾ, ತಮಗಾದ ಈ ನೋವಿನಿಂದ ಕೊರಗುತ್ತಾ ಕೂರದೇ ಜೀವನೋತ್ಸಾಹದ ಚಿಲುಮೆಯಾಗಿ ಬದುಕುತ್ತಿದ್ದಾರೆ.

ತಮ್ಮ ಎಡಗಾಲನ್ನು ತೆಗೆದುಹಾಕಿದ ಕೆಲವೇ ವಾರಗಳ ಬಳಿಕ, ಇತ್ತೀಚೆಗೆ ತಮ್ಮ ಸಹೋದರ ರಿಕಿ ಅಲ್ವರೆಝ್‌ ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ತಮ್ಮ ವಿಡಿಯೋವನ್ನು ಡೇನಿಯೆಲ್ಲಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...