alex Certify ಆಪ್ತರನ್ನು ಕಳೆದುಕೊಂಡ ದುಃಖದಲ್ಲಿ ವಿರುಷ್ಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್ತರನ್ನು ಕಳೆದುಕೊಂಡ ದುಃಖದಲ್ಲಿ ವಿರುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದುಃಖದಲ್ಲಿದ್ದಾರೆ. ಅವ್ರ ಆಪ್ತರೊಬ್ಬರು ಈ ಪ್ರಪಂಚ ಬಿಟ್ಟು ಹೋಗಿದ್ದಾರೆ. ಈ ವಿಷ್ಯವನ್ನು ವಿರಾಟ್-ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ, ಅನುಷ್ಕಾಶರ್ಮಾ ಪ್ರೀತಿಯ ಬ್ರೂನೋ ನಾಯಿ ಸಾವನ್ನಪ್ಪಿದೆ. ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ʼರೆಸ್ಟ್ ಇನ್ ಪೀಸ್ ಬ್ರೂನೋ’ ಎಂದು ಬರೆದಿದ್ದಾರೆ. 11 ವರ್ಷಗಳಿಂದ ನಮ್ಮೊಂದಿಗೆ ಇದ್ದೆ. ಇಂದು ನೀನು ಉತ್ತಮ ಸ್ಥಳಕ್ಕೆ ಹೋಗಿದ್ದೀಯಾ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೊಹ್ಲಿ ಬರೆದಿದ್ದಾರೆ.

ಅನುಷ್ಕಾ ಶರ್ಮಾ ಕೂಡ ಇನ್ಸ್ಟ್ರಾಗ್ರಾಮ್ ನಲ್ಲಿ ‘ರೆಸ್ಟ್ ಇನ್ ಪೀಸ್ ಬ್ರೂನೋ’ ಎಂದು ಬರೆದಿದ್ದಾರೆ. ಕೊಹ್ಲಿಗೆ ನಾಯಿಗಳೆಂದ್ರೆ ಪ್ರೀತಿ. ಬ್ರೂನೋ ಕಳೆದ 11 ವರ್ಷಗಳಿಂದ ಕೊಹ್ಲಿ ಜೊತೆಗಿದ್ದ. ಬ್ರೂನೋ ಕಳೆದುಕೊಂಡ ಕೊಹ್ಲಿ ಸದ್ಯ ಬೇಸರದಲ್ಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...