alex Certify ಕೊರೊನಾ ಸಂಕಷ್ಟದ ಸಮಯದಲ್ಲಿ 21 ವರ್ಷಗಳ ಹಿಂದಿನ ಗೀತೆ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ಸಮಯದಲ್ಲಿ 21 ವರ್ಷಗಳ ಹಿಂದಿನ ಗೀತೆ ಮತ್ತೆ ವೈರಲ್

Vax That Thang Up': Remix of 21-year-old Song is the New Vaccine Anthem

1999ರಲ್ಲಿ ಅತಿದೊಡ್ಡ ಹಿಟ್ ಕಂಡಿದ್ದ ರಾಪರ್ ಜುವೆನೈಲ್ಸ್ ಅವರ ಹಾಡು ಇದೀಗ ಇಷ್ಟು ವರ್ಷಗಳ ಬಳಿಕ ಮತ್ತೆ ಸದ್ದು ಮಾಡುತ್ತಿದೆ.

ಹೌದು, 21 ವರ್ಷಗಳ ಬಳಿಕ ಈ ಹಾಡು ಮತ್ತೆ ಸದ್ದು ಮಾಡುತ್ತಿರುವುದು ಕೊರೊನಾ ಲಸಿಕೆಯ ಬಗ್ಗೆ. ಹಳೆ ಸಂಗೀತಕ್ಕೆ ಹೊಸದಾಗಿ ಸಾಹಿತ್ಯವನ್ನು ಬರೆದು ಹಾಡಲಾಗಿದೆ. ಇದೊಂದು ಅನಧಿಕೃತ ಲಸಿಕಾ ಗೀತೆಯಾಗಿದೆ. ‘’ನೀವು ದಿನಾಂಕವನ್ನು ಕಂಡುಕೊಳ್ಳುವ ಮೊದಲು , ಹೌದು, ನೀವು ಕಾಯಬೇಕು. ಹೌದು, ಲಸಿಕೆ ಪಡೆದುಕೊಳ್ಳಿ, ಅದನ್ನು ನೇರವಾಗಿ ಪಡೆದುಕೊಳ್ಳಿ’’ ಎಂದು ಹಾಡಲಾಗಿದೆ.

ಕಾಲು ಜಾರಿ ಗರ್ಭಪಾತಕ್ಕೊಳಗಾದ ಮಹಿಳೆಗೆ ಕೋರ್ಟ್ ನೀಡಿದ ಶಿಕ್ಷೆಯೇನು ಗೊತ್ತಾ…?

ಹಾಡಿನ ಎರಡನೇ ಪ್ಯಾರಾದಲ್ಲಿ- ‘ಹುಡುಗಿ ನೀನು ರಾಣಿಯಾಗಬಹುದು. ನಂತರ ಕ್ವಾರಂಟೈನ್ ಅಥವಾ ಸ್ಥಳದಲ್ಲೇ ನಾವು ಭೇಟಿಯಾಗಬಹುದು’ ಎಂಬ ಸಾಲುಗಳಿವೆ.

ಇನ್ನು ಈ ಹಾಡಿನ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ಪೋಸ್ಟ್ ಮಾಡಲಾಗಿದೆ. ಈಗಾಗಲೇ 2.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...