ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ದೊಡ್ಡ ದೊಡ್ಡ ರಾಜ್ಯಗಳಲ್ಲಿ ನಡೆಯುತ್ತಿರುವಂತೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಹಿನ್ನಡೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಅರಿಜೋನಾ, ಜಾರ್ಜಿಯಾ, ಉತ್ತರ ಕರೋಲಿನಾ, ನೆವೆಡಾ, ಮಿಚಿಗನ್, ಪೆನ್ಸಿಲ್ವೇನಿಯಾ ಹಾಗೂ ವಿಸ್ಕಾನ್ಸಿನ್ಗಳಲ್ಲಿ ಮತ ಎಣಿಕೆ ಫಲಿತಾಂಶಗಳು ಬರುತ್ತಿರುವ ವೇಳೆಯಲ್ಲಿ ಈ ಬಗ್ಗೆ ಸ್ಟಾಂಡ್ ಅಪ್ ಕಮೆಡಿಯನ್ ಅತಿಲ್ ಖತ್ರಿ ’ಕರ್ವಾ ಚೌತಿ’ಯ ಉಲ್ಲೇಖ ಮಾಡಿ ಅಧ್ಯಕ್ಷರನ್ನು ವ್ಯಂಗ್ಯ ಮಾಡಿದ್ದಾರೆ.
“ಕೊನೆಯ ಯತ್ನವಾಗಿ ಮಡದಿ ಮೆಲೆನಿಯಾ ಟ್ರಂಪ್ಗೆ ಕರ್ವಾ ಚೌತ್ ವ್ರತ ಮಾಡಲು ಡೊನಾಲ್ಡ್ ನಿರ್ದೇಶನ ಕೊಟ್ಟಿರಬಹುದು” ಎಂದು ಖತ್ರಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ನೆಟ್ಟಿಗರು ಚೆನ್ನಾಗಿ ಕಾಮೆಂಟ್ಗಳನ್ನು ಮಾಡಿದ್ದಾರೆ.
https://twitter.com/one_by_two/status/1324034633806225409?ref_src=twsrc%5Etfw%7Ctwcamp%5Etweetembed%7Ctwterm%5E1324034633806225409%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fus-elections-2020-khatris-karva-chauth-jibe-at-trump-and-melania-leaves-netizens-in-splits%2F677454