alex Certify ಕೋಕಾಕೋಲಾ ಮೀಮ್ ಬಳಸಿ ಕೋವಿಡ್-19 ಲಸಿಕೆ ಜಾಗೃತಿ ಮೂಡಿಸಿದ ಉ.ಪ್ರ. ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಕಾಕೋಲಾ ಮೀಮ್ ಬಳಸಿ ಕೋವಿಡ್-19 ಲಸಿಕೆ ಜಾಗೃತಿ ಮೂಡಿಸಿದ ಉ.ಪ್ರ. ಪೊಲೀಸ್

UP Police Used Coca Cola Memes to Urge Indians to Take Covid-19 Vaccine

ಆಧುನಿಕ ಫುಟ್ಬಾಲ್ ದಂತಕಥೆ ಕ್ರಿಶ್ಚಿಯಾನೋ ರೊನಾಲ್ಡೋರಿಂದ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ತಂಪು ಪಾನೀಯ ದಿಗ್ಗಜ ಕೋಕಾಕೋಲಾ ಈಗ ಮೀಮರ್‌ಗಳಿಗೆ ಆಹಾರವಾಗಿದೆ.

ಜಲಪಾತಗಳ ಆಗರ ಯಲ್ಲಾಪುರ

ಇದೇ ವಿಷಯವನ್ನು ಬಳಸಿಕೊಳ್ಳುವಲ್ಲಿ ಉತ್ತರ ಪ್ರದೇಶ ಪೊಲೀಸ್‌ ಸಹ ಮುಂದಾಗಿದ್ದು, ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಜನರಿಗೆ ಲಸಿಕೆ ಪಡೆದುಕೊಳ್ಳಲು ಪ್ರೇರೇಪಿಸಿ ಕ್ರಿಯಾತ್ಮಕ ಮೀಮ್ ಒಂದನ್ನು ಮಾಡಿದೆ.

ಕೆಲಸದ ಕೊನೆ ದಿನ ಸಿಂಕ್‌ ಗೆ ಜಿಗಿದ ಉದ್ಯೋಗಿ….!

ಕೋಕ-ಕೋಲಾದ ಸ್ಪೆಲ್ಲಿಂಗ್‌ ಅನ್ನು ಕೋವ್ಯಾಕ್ಸಿನ್‌-ಕೋವಿಶೀಲ್ಡ್ ಎಂದು ಮಾರ್ಪಾಡು ಮಾಡಿರುವ ಉ.ಪ್ರ. ಪೊಲೀಸ್, ಟ್ವಿಟರ್‌ನಲ್ಲಿ ಮೀಮ್‌ ಜೊತೆಗೆ ಕ್ಯಾಚಿ ಆಗಿರುವ ಇಂಗ್ಲಿಷ್‌ ಕ್ಯಾಪ್ಷನ್‌ ಒಂದನ್ನು ಸೇರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...